Chakravarthy Sulibele [Official]

ಅನಿಸಿದ್ದನ್ನು ನೇರವಾಗಿ ಹೇಳುವ ಪುಟ್ಟ ಪ್ರಯತ್ನ.
ಕೇಳಿದವರ ಅನಿಸಿಕೆಗಳು ಧನಾತ್ಮಕವಾಗಿರಲಿ ಅಥವಾ ಬೈಗುಳವೇ ಆಗಿರಲಿ ನಿಜಕ್ಕೂ ಸಮಾನ.
ಆಡಿದ ಮಾತುಗಳು ಬದುಕಿಗೆ ಉಪಯೋಗವಾದರೆ ಗುರುವಿತ್ತ ಭಿಕ್ಷೆ.
ರಾಷ್ಟ್ರಕ್ಕಾಗಿ ಒಂದಾಗೋಣ,‌ ಮುಂದಡಿಯಿಡೋಣ.