🙏ಶ್ರೀ 🙏
🙏ಶ್ರೀ ಗುರುಭ್ಯೋ ನಮಃ🙏
🙏ಧರ್ಮo ರಕ್ಷಿಪ ಧರ್ಮo ರಕ್ಷಿಪುದು🙏
🙏ಶ್ರೀ ಗುರು ರಾಘವೇಂದ್ರಾಯ ನಮಃ🙏
🙏ಶ್ರೀ ಶ್ರೀಧರ ಗುರುವೇ ನಮಃ🙏
ಸನಾತನ ಹಿಂದೂ ಧರ್ಮದ ಭಕ್ತಿ,ಶಕ್ತಿ, ಸಂಸ್ಕೃತಿ, ಪರಂಪರೆಯ ಅನಾವರಣಗೊಳಿಸುವ ಒಂದು ಪ್ರಯತ್ನ...
ಈ ಘೋರ ಕಲಿ ಯುಗದಲ್ಲಿ ಮನುಷ್ಯನನ್ನು ಭವ-ಬಂಧನದಿಂದ ಮುಕ್ತಗೊಳಿಸುವ ಏಕೈಕ ಸಾಧನ ಗುರು ಮಂತ್ರ...ಗುರು ನಿಷ್ಠೆ...ಗುರು ವಾಕ್ಯ ಪಾಲನೆ... ಗುರುವಿನ ನಾಮಸ್ಮರಣೆ...
ಪ್ರತಿ ಒಬ್ಬ ಜೀವಿಯ ಮೇಲೆ ಪರಮಾತ್ಮ ಮತ್ತು ಗುರುವಿನ ಅನುಗ್ರಹ ಆಗಲಿ...
In this channel uploading devotional video's,
If you are like... pls Subscribe and Share...
🙏🙏🙏