Excel Basics Anish K

This channel deals with the Basic Excel Formula's which can be helpful for the daily office excel work. Excel formulas explained with simple and basic data through application of day to day formula in a very simple and understandable manner. This channel aims at making the viewers and seekers of Excel to understand some of the important formulas quickly and add those learns in their day to day Excel office work.

ಗೆಳೆಯರೇ ,
ಈ ನಮ್ಮ ಯುಟೂಬ್ ಚಾನೆಲ್ ಮೂಲಕ MS EXCEL ಮತ್ತು ಅದೇ ರೀತಿಯ ಕೆಲವು tutorial ಹೇಳಿಕೊಡುವ ಒಂದು ಪ್ರಯತ್ನ, ಇದರಿಂದ ಒಂದಷ್ಟು ಜನಕ್ಕೆ ಉಪಯೋಗ ಆಗಬೇಕು ಎನ್ನುವ ಉದ್ದೇಶ. ದಯವಿಟ್ಟು ನಿಮ್ಮ ಸಹಕಾರ ಇರಲಿ . ನಿಮ್ಮಲ್ಲಿ ಏನಾದರು ಸಲಹೆಗಳಿದ್ದರೆ ದಯವಿಟ್ಟು ತಿಳಿಸಿ .