SUNWAY MEDIA

ನಮಸ್ಕಾರ ಸ್ನೇಹಿತರೆ, ಇದು 2012 ರಲ್ಲಿ ನಿಮಗಾಗಿ ಪ್ರಾರಂಭಿಸಿರುವ "Sunway Media" ಯುಟ್ಯೂಬ್ ಚಾನೆಲ್. ಈ ಚಾನೆಲ್ನಲ್ಲಿ ನಿಮಗಾಗಿ ನಾವು ಅದ್ಭುತ ಸಾಕ್ಷಾಚಿತ್ರಗಳು, ರೋಚಕ ಸತ್ಯಗಳು, ಘಟನೆಗಳು, ಸಿನಿಮಾ ಹಿಂದಿನ ಅತ್ಯಂತ ಆಸಕ್ತಿಯುತ ವಾದ ಕಥೆಗಳು ಅಪರೂಪದ ಸಂದರ್ಶನಗಳು. ಇತ್ಯಾದಿ ಮನೊರಂಜನೆ ಯಿಂದ ಕೂಡಿದ ಮಾಹಿತಿಪೂರ್ಣ ವಿಡಿಯೋಗಳನ್ನ ತೋರಿಸುತ್ತೇವೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ನಮ್ಮಯೂಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು.