Venkataramanana Charanaravindadi || ವೆಂಕಟರಮಣನ ಚರಣಾರವಿಂದದಿ || Vidya Prabhu ||

Описание к видео Venkataramanana Charanaravindadi || ವೆಂಕಟರಮಣನ ಚರಣಾರವಿಂದದಿ || Vidya Prabhu ||

Lyrics


ವೆಂಕಟರಮಣನ ಚರಣಾರವಿಂದದಿ ಹೂವಾಗುವ ಆಸೆ
|| ಪ ||

ದೇವಗೆ ಅರ್ಪಿಸುವ ಪ್ರೀತಿಯ ಹೂ ಮಾಲೆಯ
ಪರಿಮಳವಾಗುವಾಸೆ | ಯಾವುದಾಗದಿದ್ದರು ಕಡೆ ಪಕ್ಷದಲ್ಲಿ ಮೊಗ್ಗಾಗುವ ಆಸೆ || ೧ ||

ಅರ್ಚಕರು ಮಾಡುವ ಅಭಿಷೇಕದಲ್ಲಿ ನೀರಾಗು ಆಸೆ | ಪನ್ನೀರಾಗುವ ಆಸೆ |
ಯಾವುದಾಗದಿದ್ದರು ಕಡೆ ಪಕ್ಷದಲ್ಲಿ ಶ್ರೀ ಗಂಧವಾಗುವಾಸೆ
|| ೨ ||


watch/share/subscribe


#devotional #bhajans #devaranama #kannadabhajanapada #learnbhajans #kannadabhakthimusic #howtosing

Комментарии

Информация по комментариям в разработке