ಬಾಯಿ ದುರ್ವಾಸನೆ ಬರುವ ಸಮಸ್ಯೆ ನಿವಾರಣೆಗೆ ಸಿಂಪಲ್ ಟಿಪ್ಸ್ | Vijay Karnataka

Описание к видео ಬಾಯಿ ದುರ್ವಾಸನೆ ಬರುವ ಸಮಸ್ಯೆ ನಿವಾರಣೆಗೆ ಸಿಂಪಲ್ ಟಿಪ್ಸ್ | Vijay Karnataka

ಕೆಲವರು ಬಾಯಿ ತೆರೆದರೆ ಕೆಟ್ಟ ವಾಸನೆ ಬರುತ್ತದೆ. ಇದು ಅನೇಕರನ್ನು ಕಾಡುವ ಸಮಸ್ಯೆ. ಇದು ಅವರಿಗಷ್ಟೇ ಅಲ್ಲ, ಇತರರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ಬನ್ನಿ ಈ ಬಾಯಿ ವಾಸನೆಗೆ ಕಾರಣಗಳೇನು? ಇದರ ಲಕ್ಷಣಗಳೇನು ಎಂಬುನ್ನು ವೈದ್ಯರಾದ ಡಾ ಅನಿರುದ್ಧ.ಬಿ.ಕಂಜರ್ಪಣೆ ಅವರಿಂದ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ..

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке