Dinakar Thoogudeepa and Viraat | ಹರಿಯೋ ನದಿಗೆ ದುಡ್ಡು ಹಾಕೋದನ್ನ ನಂಗೆ, ದರ್ಶನ್ ಗೆ ನಮ್ಮಪ್ಪ ಕಲಿಸಿದ್ದಾರೆ..!

Описание к видео Dinakar Thoogudeepa and Viraat | ಹರಿಯೋ ನದಿಗೆ ದುಡ್ಡು ಹಾಕೋದನ್ನ ನಂಗೆ, ದರ್ಶನ್ ಗೆ ನಮ್ಮಪ್ಪ ಕಲಿಸಿದ್ದಾರೆ..!

ಜನವರಿ 24ರಂದು ದಿನಕರ್ ತೂಗುದೀಪ ನಿರ್ದೇಶನದ ಹಾಗೂ ಕಿಸ್ ಫೇಮ್ ವಿರಾಟ್- ಸಲಗ ಸಂಜನಾ ನಟನೆಯ ರಾಯಲ್ ಸಿನಿಮಾ ಥಿಯೇಟರ್ ಗೆ ಬರ್ತಿದೆ. ಹಾಡುಗಳಿಂದ ಹಂಗಾಮ ಮಾಡ್ತಿರೋ ಈ ರಾಯಲ್ ಸಿನಿಮಾದ ಪ್ರಮೋಷನ್ಸ್ ಗೆ ಅಂತಲೇ ರಾಯಲ್ ಟು ರಾಯಲ್ ಸಿಟಿ ಅಂತ ಚಿತ್ರದ ಡೈರೆಕ್ಟರ್- ಹೀರೋ ಬೆಂಗಳೂರು ಟು ಮೈಸೂರು ಜರ್ನಿಯಲ್ಲಿ ಒಂದೊಳ್ಳೆ ವಿಡಿಯೋ ಶೂಟ್ ಮಾಡಿದ್ದಾರೆ. ನಿರ್ದೇಶಕ ಮತ್ತು ನಾಯಕನಟ ಒಬ್ಬರೂ ಹೆರಿಟೇಜ್ ಸಿಟಿ ಮೈಸೂರಿನವರೇ ಆಗಿರೋದು ಇಂಟರೆಸ್ಟಿಂಗ್. ಇಲ್ಲಿ ಒಂದಷ್ಟು ತುಂಟ ಮಾತುಗಳ ಜೊತೆ ಫುಲ್ ಜಾಲಿ ಜಾಲಿ ರೈಡ್ ಹಾಗೂ ಒಳ್ಳೆಯ ಮಾತುಕತೆ ಆಗಿದೆ. ಸಹೋದರ ದರ್ಶನ್, ತಂದೆ ತೂಗುದೀಪ ಶ್ರೀನಿವಾಸ್ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ದಿನಕರ್ ತೂಗುದೀಪ ಮುಕ್ತವಾಗಿ ಮಾತನಾಡಿದ್ದಾರೆ.

#dinakarthoogudeepa #viraat #royalmovies #sandalwood #dboss #darshanthoogudeepa #radhahiregoudar #guaranteenews #guaranteenewskannada

Комментарии

Информация по комментариям в разработке