|| ತಂಡಗ ಗ್ರಾಮಕ್ಕೆ ಶ್ರೀ ದಶರಥ ರಾಮೇಶ್ವರಸ್ವಾಮಿಯವರ ಆಗಮನ||🙏❤️🚩

Описание к видео || ತಂಡಗ ಗ್ರಾಮಕ್ಕೆ ಶ್ರೀ ದಶರಥ ರಾಮೇಶ್ವರಸ್ವಾಮಿಯವರ ಆಗಮನ||🙏❤️🚩

||ಶ್ರೀ ದಶರಥ ರಾಮೇಶ್ವರ ಸ್ವಾಮಿಯವರು ದಿನಾಂಕ:10/09/2024ರಂದು ತಂಡಗ ಗ್ರಾಮಕ್ಕೆ ಆಗಮಿಸಿದರು.
ನಂತರ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ದಶರಥ ರಾಮೇಶ್ವರ ಸ್ವಾಮಿಯವರ ಅದ್ದೂರಿ ಕೂಡು ಭೇಟಿ ಉತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು||
||ತಂಡಗ (ಗ್ರಾಮ) ಹೊಸದುರ್ಗ (ತಾಲ್ಲೂಕು) ಚಿತ್ರದುರ್ಗ (ಜಿಲ್ಲೆ)||
🙏🙏🙏
______________________________________________________________________
ದಯವಿಟ್ಟು ಈ ಚಾನೆಲ್ ಅನ್ನು Subscribe ಮತ್ತು Share ಮಾಡಿ.
___________________________________
ಧನ್ಯವಾದಗಳು 🙏♥️💫

Комментарии

Информация по комментариям в разработке