"Ramji" In BR Ambedkar's Name - Part 2 | ಅಂಬೇಡ್ಕರ್ ಹೆಸರನ್ನೇ ಬದಲಿಸಿದ ಸಿಎಂ ಯೋಗಿ ಆದಿತ್ಯನಾಥ್..!

Описание к видео "Ramji" In BR Ambedkar's Name - Part 2 | ಅಂಬೇಡ್ಕರ್ ಹೆಸರನ್ನೇ ಬದಲಿಸಿದ ಸಿಎಂ ಯೋಗಿ ಆದಿತ್ಯನಾಥ್..!

   • "Ramji" In BR Ambedkar's Name - Part ...  
   • "Ramji" In BR Ambedkar's Name - Part ...  
   • "Ramji" In BR Ambedkar's Name - Part ...  



The Uttar Pradesh Chief Minister Yogi Adityanath, on Wednesday passed an order asking all departments to use ‘Dr Bhimrao Ramji Ambedkar’ instead of Dr Bhimrao Ambedkar.

ಉತ್ತರಪ್ರದೇಶ ಯೋಗಿ ಆದಿತ್ಯಾನಾಥ್ ಸರ್ಕಾರ ಅಂಬೇಡ್ಕರ್ ಜಪ ಮಾಡಿದ್ದು, ಮಹತ್ವದ ನಿರ್ಧಾರ ಕೈಗೊಂಡಿದೆ. ಡಾ. ಬಿ.ಆರ್. ಅಂಬೇಡ್ಕರ್‌ ಹೆಸರನ್ನು ಇನ್ನು ಮುಂದೆ ‘ಡಾ.ಭೀಮ್‌ರಾವ್‌ ರಾಮ್‌ಜೀ ಅಂಬೇಡ್ಕರ್‌’ ಎಂದು ಬಳಸುವಂತೆ ಯುಪಿ ಸರ್ಕಾರ ಆದೇಶ ಹೊರಡಿಸಿದೆ. ‘ರಾಜ್ಯ ಸರ್ಕಾರದ ಎಲ್ಲ ದಾಖಲೆಗಳಲ್ಲಿ ಇನ್ನು ಮುಂದೆ ಪರಿಸ್ಕೃತ ಹೆಸರನ್ನೆ ಬಳಸುವಂತೆ ಸಾರ್ವಜನಿಕ ಆಡಳಿತದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್‌ ಸುತ್ತೋಲೆ ಹೊರಡಿಸಿದ್ದಾರೆ.

Visit Us at:
►Facebook:   / suvarnanews  
►Twitter:   / suvarnanewstv  
►Website: http://www.suvarnanews.com

Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com

► SUBSCRIBE OUR CHANNEL : https://goo.gl/8eNAWQ

Комментарии

Информация по комментариям в разработке