ಈ ರೀತಿಯಾಗಿ ಸೊಪ್ಪು-ತರಕಾರಿ ಬೇಳೆಗಳಿಂದ ಸಾರನ್ನು ಮಾಡಿ ನೋಡಿ ಬಾಯಿ ಚಪ್ಪರಿಸುವ ರುಚಿ l Best sambar forever

Описание к видео ಈ ರೀತಿಯಾಗಿ ಸೊಪ್ಪು-ತರಕಾರಿ ಬೇಳೆಗಳಿಂದ ಸಾರನ್ನು ಮಾಡಿ ನೋಡಿ ಬಾಯಿ ಚಪ್ಪರಿಸುವ ರುಚಿ l Best sambar forever

ಹಳ್ಳಿ ಶೈಲಿಯ ಸಾರು ಮಾಡಲು ಬೇಕಾದ ಪದಾರ್ಥಗಳು
ಚಿಲ್ಕರವೆ ಸೊಪ್ಪು ಒಂದು ಕಟ್ಟು
ತೊಗರಿಬೇಳೆ ಅರ್ಧ ಕಪ್
ಹೆಸರು ಬೇಳೆ ಅರ್ಧ ಕಪ್
ಆಲೂಗಡ್ಡೆ 1
ಬೀನ್ಸ್ 10 ರಿಂದ 15
ಈರುಳ್ಳಿ 1
ಟಮೋಟ ಹಣ್ಣು ಒಂದು
ಹಸಿಮೆಣಸಿನಕಾಯಿ 5 ರಿಂದ 6
ಎಣ್ಣೆ 2 ಟೇಬಲ್ ಸ್ಪೂನ್
ಸಾರಿನ ಪುಡಿ 1 ಟೇಬಲ್ ಸ್ಪೂನ್
ಧನಿಯ ಪುಡಿ 1 ಟೀ ಸ್ಪೂನ್
ಬೆಳ್ಳುಳ್ಳಿ 1ಗಡ್ಡೆ
ಸಾಸಿವೆ ಸ್ವಲ್ಪ
ಕರಿಬೇವು ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

Ingredients to make a village style sambar
A bundle of green leaves
Half a cup of toor dal
Moong dal half cup
Potato 1
10 to 15 beans
1 onion
1 Tomato
5 to 6 green chillies
2 tablespoons of oil
Sambar powder 1 tablespoon
Coriander powder 1 teaspoon
1 full garlic
A little bit of mustard
A little bit of curry leaves
Salt to taste

#BhagyaTvSaaru #VillageSambar #VillageFoodRecipe

Комментарии

Информация по комментариям в разработке