sarvodaya institute|ಚೇತನ ವಿದ್ಯಾಮಂದಿರಲ್ಲಿ ಮಕ್ಕಳ ಪ್ರತಿಭೆ ಅನಾವರಣ|chetana vidya mandira

Описание к видео sarvodaya institute|ಚೇತನ ವಿದ್ಯಾಮಂದಿರಲ್ಲಿ ಮಕ್ಕಳ ಪ್ರತಿಭೆ ಅನಾವರಣ|chetana vidya mandira

ತುಮಕೂರಿನ ಬಟವಾಡಿ ಬಳಿಯ ಚೇತನ ವಿದ್ಯಾಮಂದಿರ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಸ್ತುಪ್ರದರ್ಶನ ಪೋಷಕರ ಮನಸೂರೆಗೊಂಡಿತು ಮಕ್ಕಳು ಒಂದೊಂದು ವಿಷಯದಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದು ಕಂಡು ಬಂತು ಈ ವಸ್ತು ಪ್ರದರ್ಶನ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಅಚ್ಚುಕಟ್ಟುತನದಿಂದ ಕೂಡಿತ್ತು ಆ ಕುರಿತ ಒಂದು ಸಂಪೂರ್ಣ ವರದಿ ನಿಮ್ಮ ಮುಂದೆ,#school exhibition #sarvodaya institute #chetana vidya mandira #batavadi #isro model #teachers #tumakuru #BelagereNews

Комментарии

Информация по комментариям в разработке