😂ಆಳ್ ಅಡ್ಡಿಲ್ಲ, ಕೆಲ್ಸ ಒಳ್ಳೇ ಮಾಡ್ತ😂Ravindra Devadiga Hasya😂yakshagana comedy😄ಪಾಂಚಜನ್ಯ ಹಾಸ್ಯ❤️HD

Описание к видео 😂ಆಳ್ ಅಡ್ಡಿಲ್ಲ, ಕೆಲ್ಸ ಒಳ್ಳೇ ಮಾಡ್ತ😂Ravindra Devadiga Hasya😂yakshagana comedy😄ಪಾಂಚಜನ್ಯ ಹಾಸ್ಯ❤️HD

ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...

ಪ್ರಸಂಗ : ಪಾಂಚಜನ್ಯ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ

ಮುಮ್ಮೇಳದ ಕಲಾವಿದರು :
ಕೃಷ್ಣ : ಶ್ರೀ ಉದಯ್ ಹೆಗಡೆ ಕಡಬಾಳ
ಉದ್ಧವ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
ಪಂಚಜನ : ಶ್ರೀ ಕಾರ್ತಿಕ್ ಚಿಟ್ಟಾಣಿ

ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ

Комментарии

Информация по комментариям в разработке