ಹೈವೇ ರೋಡಿನಲ್ಲೊಂದು ಕಡಿಮೆ ದರದ ಹೋಟೆಲ್!!Heriyur Famous Hotel||

Описание к видео ಹೈವೇ ರೋಡಿನಲ್ಲೊಂದು ಕಡಿಮೆ ದರದ ಹೋಟೆಲ್!!Heriyur Famous Hotel||

ಹಿರಿಯೂರಲ್ಲಿ ಯಾರನ್ನಾದರೂ ಚೆನ್ನಾಗಿರೋ ಹೋಟೆಲ್ ಯಾವುದು ಎಂದು ಕೇಳಿ ತಟ್ಟಂತ ಗುಡ್ಲು ಹೋಟೆಲ್ ಎನ್ನುತ್ತಾರೆ. ಇಲ್ಲಿ ಇಡ್ಲಿ, ಚಟ್ನಿ ಅಷ್ಟು ಅದ್ಭುತ,ಇಲ್ಲಿ ಗ್ರಾಹಕರು ರೈತರು, ಕೂಲಿ ಕಾರ್ಮಿಕರು ಮತ್ತು ಪ್ರವಾಸಿಗರು,ಇಲ್ಲಿ ಲೆಕ್ಕಾಚಾರದ ಮಾತೆ ಇಲ್ಲ.ಇಲ್ಲಿ ನೀವೇ ಬಡಿಸಿಕೊಂಡು ತಿಂದು ನೀವೇ ಲೆಕ್ಕ ಹೇಳಬೇಕು. ಹಿಂದೆ ಚಿಕ್ಕದಾಗಿ ಗುಡಿಸಿಲಲ್ಲಿ ಶುರುವಾದ ಈ ಹೋಟೆಲ್ ಗುಡ್ಲು ಹೋಟೆಲ್ ಎಂಬ ಪ್ರಚಲಿತ ಹೆಸರು ಈಗಲೂ ಇದೆ.ಇತ್ತಿತ್ತಲಾಗಿ ಸುಂದರ್ ಗಣೇಶ್ ಹೋಟೆಲ್ ಎಂದು ಕರೆಯುತ್ತಾರೆ.ರೈತ ಕುಟುಂಬದಿಂದ ಬಂದವರೇ ಹೋಟೆಲ್ ನಡೆಸುತ್ತಿರುವುದು ಗಂಟೆಗೆ ಸಾವಿರಾರು ಇಡ್ಲಿ ಖಾಲಿಯಾಗುತ್ತೆ. ಬನ್ನಿ ಹಿರಿಯೂರಿಗೆ ಬಂದಾಗ ತಪ್ಪದೆ ಭೇಟಿ ನೀಡಿ....

Ask anyone in Hiriyur which is the best hotel and they will always say Gudlu hotel. The idli chutney here is so amazing, the customers here are farmers, laborers and tourists, here you have to serve yourself and eat and calculate it yourself. This hotel, which started in a small hut, is still popularly known as Gudlu Hotel. Nowadays it is called Sundar Ganesh Hotel. The hotel is run by people from a farming family, and thousands of idlis are empty every hour.

Address:Sundar Ganesh Hotel(Gudlu Hotel)TB circle, Beside canal, Hiriyur.

map:
https://maps.google.com/?cid=80320814...

foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке