LIVE : Suvarna Morning News Hour | Kannada Live News | Rahul Gandhi ಗೆಲ್ಲಿಸಲು ತಂಗಿಯ ಹೋರಾಟ

Описание к видео LIVE : Suvarna Morning News Hour | Kannada Live News | Rahul Gandhi ಗೆಲ್ಲಿಸಲು ತಂಗಿಯ ಹೋರಾಟ

Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

ಅಮೇಥಿಯಲ್ಲಿ ಸ್ಪರ್ಧಿಸಿದರೆ ಸ್ಮೃತಿ ಇರಾನಿ ವಿರುದ್ಧ ಸೋಲುವ ಭೀತಿ
ಅಮೇಥಿಗೆ ಹೋಲಿಸಿದರೆ ರಾಯಬರೇಲಿಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚು
ಸೋನಿಯಾ ಕಣಕ್ಕಿಳಿಯುತ್ತಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಬಲ
ರಾಯ್​​ಬರೇಲಿಯ 5 ವಿಧಾನಸಭಾ ಕ್ಷೇತ್ರಗಳಲ್ಲಿ 4ರಲ್ಲಿ ಎಸ್​ಪಿ ಶಾಸಕರು
ಎಸ್​ಪಿ-ಕಾಂಗ್ರೆಸ್ ಸಂಘಟನೆ ಬಲದ ಮೇಲೆ ಗೆಲ್ಲುವ ಪ್ಲಾನ್
.
ರಾಯ್ ಬರೇಲಿಯಲ್ಲಿ ಅಣ್ಣನ ಗೆಲ್ಲಿಸಲು ತಂಗಿಯ ಹೋರಾಟ
ರಾಯ್ ಬರೇಲಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿಯಿಂದ ತೀವ್ರ ಪ್ರಚಾರ
ದಿನಕ್ಕೆ ನಾಲ್ಕೈದು ಪ್ರಚಾರ ಸಭೆ, ಹಳ್ಳಿಗಳ ಸಭೆಗಳಲ್ಲಿ ಭಾಗಿ

ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿಯಿಂದ ರಾಯ್ ಬರೇಲಿಯಲ್ಲಿ ಭಾರೀ ಪ್ರಚಾರ
ಅಮೇಥಿಯಂತೆ ಈ ಬಾರಿ ಸೋಲಾಗದಂತೆ ನೋಡಿಕೊಳ್ಳೋ ಜವಾಬ್ದಾರಿ
ರಾಯ್ ಬರೇಲಿಯಲ್ಲೇ ಮನೆ ಮಾಡಿಕೊಂಡು ಉಳಿದಿರೋ ಪ್ರಿಯಾಂಕಾ ಗಾಂಧಿ

Suvarna Morning News Hour | News Hour | Prashant Natu | News Hour Morning Edition
#PrashantNatu #MorningNewsHour #NewsHour #BhavanaNagaiah
#RahulGandhi
#loksabhaelection2024 #election2024 #karnatakapolitics #SuvarnaNews #kannadanews #karnatakanews #AsianetSuvarnaNews

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / suvarnanews  

Комментарии

Информация по комментариям в разработке