SC/ST Atrocity Act Meeting Raises Key Questions; Protests Held in Raibag

Описание к видео SC/ST Atrocity Act Meeting Raises Key Questions; Protests Held in Raibag

ರಾಯಬಾಗ ತಹಶೀಲ್ದಾರ್ ಕಚೇರಿಯಲ್ಲಿ ನಡೆದ sc,st ಅಟ್ರಾಸಿಟಿ ಕಾಯ್ದೆ ಕಮಿಟಿ ಸಭೆಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಗಳು ನೀಡಲಾಗಿದ್ದು...

ಅಥಣಿ dysp ಉಪ ವಿಭಾಗದ ಹಲವು ಪೊಲೀಸ್ ಠಾಣೆಯಲ್ಲಿ ದಾಖಲಾದ ಅಟ್ರಾಸಿಟಿ ಕೆಸ್ ಗಳ ಬಗ್ಗೆ ಮಾಹಿತಿ ಕೇಳಲಾಗಿದೆ... ಕೇಸ್ ಒಟ್ಟು ಎಷ್ಟು ದಾಖಲಾಗಿವೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಲಾಗಿದೆಯಾ
ಸಂತ್ರಸ್ಥರಿಗೆ ಸಮಾಜ ಕಲ್ಯಾಣದಿoದ ಮುಂಜರಾದ ಹಣ ಇನ್ನೂ ಹಲವಾರು ಪ್ರಶ್ನೆಗಳನ್ನು ಕೆಳಲಾಗಿದೆ..

ಕೇವಲ ಸಾಮಾನ್ಯ ಜನರಿಗೆ ಮಾತ್ರ ಕೇಸ್ ದಾಖಲು ಮಾಡದೆ ಉನ್ನತ ಹುದ್ದೆಯಲ್ಲಿರುವ ಅಥಣಿ dysp ಪ್ರಶಾಂತ್ ಮುನ್ನೊಳ್ಳಿ ಅವರ ಮೇಲೆ ಈ ಹಿಂದೆ ಯುವತಿ ಒಬ್ಬಳು ಅಟ್ರಾಸಿಟಿ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದು, ಅದರ ಬಗ್ಗೆನೂ ತುಂಬಿದ ಸಭೆಯಲ್ಲಿ ಪ್ರಶ್ನೆ ಮಾಡಲಾಗಿದೆ ಎನ್ನಲಾಗಿದ್ದು... ಕೇಸ್ ಯಾವ ಹಂತದಲ್ಲಿದೆ ಎಂಬುದನ್ನು ಸಾರ್ವಜನಿಕವಾಗಿ ಕಮಿಟಿಯ ಸದಸ್ಯರೊಬ್ಬರು ಕೇಳಿದ್ದಾರೆ..

ಅದೇ ಸಂದರ್ಭದಲ್ಲಿ ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದ ಜನರು ರಾಯಬಾಗ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದು ಹುಬ್ಬರವಾಡಿ ಗ್ರಾಮದಲ್ಲಿರುವ sc, st ಸ್ಮಶಾನ ಭೂಮಿಯನ್ನು ಜನರು ಒತ್ತುವರಿ ಮಾಡುತ್ತಿದ್ದಾರೆ ನಮಗೆ ಸ್ಮಶಾನ ತುಂಬಾ ಬೇಲಿ ನಿರ್ಮಾಣ ಮಾಡಿ ಕೊಡಿ ಎಂದು ಕಚೇರಿ ಎದುರು ಧರಣಿ ನಡೆಸಿದ್ದು
ತಹಶೀಲ್ದಾರ್ ಸುರೇಶ್ ಮುಂಜೆ ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಹಾರೈಕೆ ಉತ್ತರ ನೀಡಿ ಪಲಾಯನ ಮಾಡಿದ್ದಾರೆ

During the SC/ST Atrocity Act Committee meeting at the Raibag Tehsildar's office, several critical issues were discussed, including the status of atrocity cases registered in the Athani DYSP subdivision. Questions were raised about the number of cases, the quality of investigations, and compensation provided to victims under the Social Welfare Department.

The meeting also saw discussions on a previous case filed under the Atrocity Act against Athani DYSP Prashant Munnolli by a young woman. A committee member questioned the current status of the case, demanding transparency.

Meanwhile, residents of Hubbarwadi village in Raibag taluk staged a protest outside the Tehsildar's office, demanding the protection of the SC/ST burial ground from encroachments and the construction of a boundary wall. Tehsildar Suresh Munje addressed the protesters briefly but left without resolving their concerns, leading to further unrest.


KMM Belgavi Kannada is news and media company based out of Belagavi, Karnataka. Subscribe & hit the bell icon for latest Belgaum News. It covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food. #KMM Belgavi Kannada #belgaumnews #belgaum #belgaumLocalNews #BELAGAVI #belgaumroad #Belagaviroad
#belgaumnews #belgaum #latestnews #kannada #marathi #belgaumfort #belagavipeople #belgaumpeople #belagavicitynews #belgaumfood #belgaumhotels #belagavibusstand
#football #advocates #Belagavipolice
#Belgaumnewstoday
KMM Belgavi Kannada, KMM Belgavi Kannada today, KMM Belgavi Kannada

Please follow us on:
facebook:   / kannadamma  
twitter: twitter.com/kannadamma
website: http://www.kannadamma.net
e-mail: [email protected]

Комментарии

Информация по комментариям в разработке