Hey Dinakara - HD Video Song - Om Movie | Shivarajkumar | Dr Rajkumar | Hamsalekha

Описание к видео Hey Dinakara - HD Video Song - Om Movie | Shivarajkumar | Dr Rajkumar | Hamsalekha

Om Kannada Movie Song: Hey Dinakara - HD Video
Actor: Shivarajkumar, Prema
Music: Hamsalekha
Singer: Dr Rajkumar
Lyrics: Hamsalekha
Year :1995

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Om – ಓಂ 1995*SGV

Song Lyrics:

ಓಂ.. ಓಂ.. ಓಂ.. ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ|
ಓಂ ವೇದಾಂತದಿಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ||

ಹೇ.. ದಿನಕರ ಶುಭಕರ ಧರೆಗೆ ಬಾ|
ಈ..ಧರಣಿಯ ದೇಗುಲ ಬೆಳಗು ಬಾ||
ನೀಗಿಸು ಬಾಳಿನ "ಆಹಂ ಆಹಂ ಆಹಂ"|
ಮಾನಸ ಮಂದಿರ ತುಂಬು ಓಂಕಾರ ನಾದವೋ||
ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ|
ಓಂ ವೇದಾಂತದಿಯ ಝೇಂಕಾರ| ಆಧ್ಯಾತ್ಮಾಭಿ ಮಧುಸಾರ||

ನಗುವ ಮನಸೆ ಸಾಕು ನಮಗೆ, ಹಗಲುಗನಸೇ ಬೇಡ|
ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ||
ತಂದೆ ತಾಯೆ ದೈವ, ಗುರುವೆ ನಮ್ಮ ಜೀವ|
ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು||ಆಆಆಆಆಆಆಆಆಆ
ಹೇ.. ದಿನಕರ ಶುಭಕರ ಧರೆಗೆ ಬಾ| ಈ..ಧರಣಿಯ ದೇಗುಲ ಬೆಳಗು ಬಾ||

ಸತ್ಯ ಹೇಳೊ ಕನ್ನಡಿಯಂತೆ ಅಂತರಂಗ ಮಾಡು|
ದಯೆ ತೋರೊ ಧರಣಿಯಂತ ಮನೊಧರ್ಮ ನೀಡು||
ನೊಂದ ಎಲ್ಲ ಜೀವ ನನ್ನದೆಂಬ ಭಾವ|
ಬಾಳಿನಲ್ಲಿ ತುಂಬೊ ವಿದ್ಯೆ ವಿನಯ ಕರುಣಿಸೋ|| ಆಆಆಆಆಆಆಆಆಆ
ಹೇ.. ದಿನಕರ ಶುಭಕರ ಧರೆಗೆ ಬಾ| ಈ..ಧರಣಿಯ ದೇಗುಲ ಬೆಳಗು ಬಾ||
ನೀಗಿಸು ಬಾಳಿನ "ಆಹಂ ಆಹಂ ಆಹಂ"|
ಮಾನಸ ಮಂದಿರ ತುಂಬು ಓಂಕಾರ ನಾದವೋ||
ಓಂ ಬ್ರಹ್ಮಾನಂದ ಓಂಕಾರ| ಆಆಆಆಆಆಆ
ಆತ್ಮಾನಂದ ಸಾಕಾರ| ಆಆಆಆಆಆಆ
ಓಂ ವೇದಾಂತದಿಯ ಝೇಂಕಾರ| ಆಆಆಆಆಆಆ
ಆಧ್ಯಾತ್ಮಾಭಿ ಮಧುಸಾರ||

Комментарии

Информация по комментариям в разработке