ಅಡಿಕೆ ಗಿಡಗಳಿಗೆ ಸುಣ್ಣ ಹಚ್ಚಲೇಬೇಕಾ? ಬೇಸಿಗೆಯ ಆರೈಕೆಗೆ ಏನು ಸಿದ್ಧತೆ? Betelnut garden maintenance in summer

Описание к видео ಅಡಿಕೆ ಗಿಡಗಳಿಗೆ ಸುಣ್ಣ ಹಚ್ಚಲೇಬೇಕಾ? ಬೇಸಿಗೆಯ ಆರೈಕೆಗೆ ಏನು ಸಿದ್ಧತೆ? Betelnut garden maintenance in summer

ಬೇಸಿಗೆ ಬರುತ್ತಿದ್ದಂತೆ ಬಹುತೇಕ ಅಡಿಕೆ ಬೆಳೆಗಾರರಿಗೆ ತಮ್ಮ ತೋಟಗಳನ್ನು ಬಿಸಿಲಿನ ಝಳದಿಂದ ಹೇಗೆ ರಕ್ಷಿಸುವುದು ಎಂಬುದೇ ದೊಡ್ಡ ಚಿಂತೆ. ಸಾಕಷ್ಟು ರೈತರು ವಿಶೇಷವಾಗಿ ಅಲ್ಪ ಪ್ರಾಯದ ಗಿಡಗಳಿಗೆ ಸುಣ್ಣ ಬಳಿಯುವ ಕೆಲಸ ಮಾಡುತ್ತಾರೆ. ಅಡಿಕೆ ಮರಗಳಿಗೆ ಸುಣ್ಣ ಬಳಿಯುವ ಅಗತ್ಯವಿದೆಯೇ? ವೈಜ್ಞಾನಿಕ ಕಾರಣವೇನು? ಯಾವ ಸಮಯದಲ್ಲಿ ಸುಣ್ಣ ಹೊಡೆಯುವುದು ಸೂಕ್ತ? ಸುಣ್ಣ ಹೊಡೆಯುವುದರಿಂದ ಗಿಡಗಳ ಬಿರುಕಿಗೆ ಬ್ರೇಕ್ ಬೀಳುತ್ತಾ?

ಸುಣ್ಣದ ಜತೆ ಇನ್ನೂ ಏನೆಲ್ಲಾ ಮಿಶ್ರಣ ಮಾಡಲಾಗುತ್ತದೆ? ಅಡಿಕೆ ಗಿಡಗಳನ್ನು ಉಳಿಸಿಕೊಳ್ಳಲು ಏನೆಲ್ಲಾ ಮಾರ್ಗಗಳಿವೆ? ಬನ್ನಿ ತಿಳಿಯೋಣ.


ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/de...

► Microbi Agrotech Website: http://www.microbiagro.com

► Subscribe to Microbi Agrotech:    / microbiagrotechpvtltdkannada  

► Like us on Facebook:   / microbiagrotech  

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.

#areca #arecafarming #sunna #arecaorganicfarming #garden #summergarden #arecanutfarminginkarnataka #betelnutfarminginindia #betelnutfarming #marketgarden

Комментарии

Информация по комментариям в разработке