ಕರ್ನಾಟಕ ರತ್ನ ನಗುಮುಖದ ಒಡೆಯ ಪವರ್ ಸ್ಟಾರ್ ಡಾ: ಪುನೀತ್ ರಾಜಾ ಕುಮಾರ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ

Описание к видео ಕರ್ನಾಟಕ ರತ್ನ ನಗುಮುಖದ ಒಡೆಯ ಪವರ್ ಸ್ಟಾರ್ ಡಾ: ಪುನೀತ್ ರಾಜಾ ಕುಮಾರ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ

ಕರ್ನಾಟಕ ರತ್ನ ನಗುಮುಖದ ಒಡೆಯ ಪವರ್ ಸ್ಟಾರ್ ಡಾ: ಪುನೀತ್ ರಾಜಾ ಕುಮಾರ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಒಂದು ವರ್ಷ ಕಣ್ಣೀರಲ್ಲೇ ಕಳೆದು ಹೋಯಿತು ಯಲಹಂಕ ಟೀಮ್ ಯೋಧ ನಮನ ವತಿಯಿಂದ ಪುನೀತ್ ರಾಜ್ ಕುಮಾರ್ ಅವರ ನೆನಪಿನಲ್ಲಿ ಒಂದಷ್ಟು ಜನಕ್ಕೆ ಅನ್ನದಾನ ಮಾಡುವ ಪುಟ್ಟ ಪ್ರಯತ್ನ ಮಾಡಲಾಯಿತು ಯೋಧರ ಅಭಿಮಾನಿಗಳು, ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಹಾಗೂ ಟೀಮ್ ಯೋಧ ನಮನ ಬಳಗದ ಎಲ್ಲಾ ಸದಸ್ಯರು ಭಾಗಿಯಾಗಿ ಯಶಸ್ವಿಗೊಳಿಸಿದರು.

#punithrajkumar #Yelahanka #bengaluru #teamyodhanamana #karnataka
#gandadagudi

Комментарии

Информация по комментариям в разработке