IGGAPPA HEGADE VIVAHA PRHASANA | ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ

Описание к видео IGGAPPA HEGADE VIVAHA PRHASANA | ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ

"ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ"- ಹವ್ಯಕ ಭಾಷೆಯ ಮೊದಲ ನಾಟಕ.

ಕನ್ನಡದ ಮೊತ್ತ ಮೊದಲ ಸ್ವತಂತ್ರ ನಾಟಕ; ಅಷ್ಟೇ ಅಲ್ಲ ಹೊಸಗನ್ನಡವನ್ನು ಆರಂಭಿಸಿದ ಮೊದಲ ಸ್ವತಂತ್ರ ಕೃತಿ, (1885-87)
ವಿಷಯ ಸಾಮಾಜಿಕ ವಸ್ತು, ಯಾವುದೇ ಗ್ರಂಥವನ್ನು ಆಧರಿಸದೆ ಜೀವನದಿಂದ ನೇರ ಎತ್ತಿಕೊಂಡದ್ದು.

ಕಥಾಹಂದರ :
ಆಗಲೇ ಇಬ್ಬರು ಹೆಂಡಿರನ್ನು ಕಳೆದುಕೊಂಡು 60 ವರ್ಷ ಮೀರಿದ್ದ ಮುದುಕ ಇಗ್ಗಪ್ಪ ಹೆಗಡೆ ಸಾಲ ಮಾಡಿ ತೆರ (ವಧು ದಕ್ಷಿಣೆ) ಕೊಟ್ಟು ಎಳೆಯ ಹುಡುಗಿಯನ್ನು ಮದುವೆಯಾದ. ದಾಂಪತ್ಯ ವಿರಸಗೊಳ್ಳುತ್ತಿರುವಾಗಲೇ ರೋಗದಿಂದ ಸತ್ತ. ಹಣಕ್ಕೆ ಮಗಳನ್ನು ಮಾರಿದ ಶಿವಭಟ್ಟ ಮನೆಯೂ ಸುಟ್ಟು ಇದ್ದ ಒಬ್ಬನೇ ಮಗನೂ ಸತ್ತು ಹಾಳಾದ. ವಿಧವೆಯಾದ ಹುಡುಗಿ ಕೆಟ್ಟಳು; ಗರ್ಭ ಶೂನಿ ಮಾಡಿ ಅಪರಾಧಿಯಾದಳು. ಈ ಅಪರಾಧದಲ್ಲಿ ಸಾಮಾಜಿಕ ದೋಷವೇ ಹೆಚ್ಚೆಂಬುದನ್ನು ಕಂಡ ನ್ಯಾಯಾಧೀಶರು ಅಲ್ಪ ಶಿಕ್ಷೆ ವಿಧಿಸಿ ಮುಗಿಸಿದರು. ಇದು ಸ್ಥೂಲವಾಗಿ ನಾಟಕದ ಕಥೆ.

"ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ"
ಪಾತ್ರ ಪರಿಚಯ

1.ಇಗ್ಗಪ್ಪ ಹೆಗಡೆ - ನೀರ್ನಳ್ಳಿ ರಾಮಕೃಷ್ಣ
2.ಗಣೇಶ ಭಟ್ - ರಾಜಗೋಪಾಲ ಜೋಶಿ
3.ವಾಸಪ್ಪ ಹೆಗಡೆ - ಮಂಜುನಾಥ್ ಹೆಗಡೆ
4.ಶಿವ ಭಟ್ - ಶಂಕರ್ ಭಟ್
5.ಕಾಶಪ್ಪ ಹೆಗಡೆ - ಗಜಾನನ ಹೆಗಡೆ
6.ಜಡ್ಜ್ ಪಾತ್ರದಲ್ಲಿ -
ಮೋಹನ್ ಭಾಸ್ಕರ್ ಹೆಗಡೆ
7.ಯಂಕ ಮಾಣಿ - ಅಜಿತ್ ಬೊಪ್ಪನಳ್ಳಿ
8.ದೇವಸ್ಥಾನ ಭಟ್ಟರು - ಪೃಥ್ವಿರಾಜ್ ಮಿತ್ರ
9.ಲಕ್ಷ್ಮಣ ಭಟ್ - ಶಿಶಿರ ಭಟ್
10.ಸಾವಿತ್ರಿ - ಲಕ್ಷ್ಮಿ ಹೆಗಡೆ
11.ಕಾವೇರಿ - ಪುಷ್ಪ ರಾಘವೇಂದ್ರ
12.ಗಣಪಮ್ಮ - ಸುಧಾ ಹೆಗಡೆ
13.ಗೆಳತಿಯರಾಗಿ
ಆಶಾ ಮಿತ್ರ ಹಾಗೂ ಮಧುರ ಗಾಂವ್ಕರ್ .

ಹಿನ್ನೆಲೆ ಗಾಯನ: ಸಹನಾ ಭಟ್

ನಿರ್ದೇಶಕರು : ಗಜಾನನ ಹೆಗಡೆ
ಕಥೆ : ಉತ್ತರ ಕನ್ನಡದ ಕರ್ಕಿಯ ವೆಂಕಟರಮಣಶಾಸ್ತ್ರಿಸೂರಿ
#vishwahavyakasammelana #havyaka #havyakamahasabha #havyakakala #havyakatalents #kannadanatakagalu #kannadanataka #drama #stageshow #kannadadramavideos #kannadadrama

Комментарии

Информация по комментариям в разработке