*Aiyyo Shraddha - So Mini Things* stand up comedy show .DUBAI .UAE 🇦🇪

Описание к видео *Aiyyo Shraddha - So Mini Things* stand up comedy show .DUBAI .UAE 🇦🇪

Jab We Met a Very Famous Standup Comedian of India.. Namma Hemmeya Kannadathi..A very beautiful soul @aiyyoshraddha 😍 in Dubai🤝

Yes!! Aiyyo Shraddha’s hit Standup show (English/Hindi) - So Mini Things Dubai on 18th May - 7:30 pm show.

ನಮ್ಮ ಹೆಮ್ಮೆಯ ಜನ್ಮ ಭೂಮಿ ಕರ್ನಾಟಕದ ರಾಜ್ಯದ ಕರಾವಳಿಯ ತುಳುನಾಡಿನ ಕುವರಿ . ಸಾಮಾಜಿಕ ಜಾಲ ತಾಣಗಳಲ್ಲಿ ಹಾಸ್ಯ ಮಯ ವಿಡಿಯೋ ಹಾಗೂ stand up comedy show ಮೂಲಕ ದೇಶ ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳ ಮನಸನ್ನು ಗೆದ್ದಿರುವ ಅಯ್ಯೋ ಶ್ರದ್ಧಾ ಖ್ಯಾತಿಯ ಶ್ರದ್ದಾ ಜೈನ್ ಇಂದು ದಿನಾಂಕ 18/05/2024 ಶನಿವಾರ ರಾತ್ರಿ 7.30 ಗಂಟೆಗೆ ಸರಿಯಾಗಿ ದುಬೈಯ ಶೇಖ್ ರಶೀದ್ ಆಡಿಟೋರಿಯಂ ಇಂಡಿಯನ್ ಸ್ಕೂಲ್ oud metha Dubai UAE ಯಲ್ಲಿ ಅಯ್ಯೋ ಶ್ರದ್ಧಾ so mini things stand up comedy show ಕಾರ್ಯಕ್ರಮ ನೀಡುವ ಮೂಲಕ ಉತ್ತಮ ಸಾಮಾಜಿಕ ಕಳಕಳಿಯ ಸಂದೇಶ ಸಾರುವ ಇಂಗ್ಲಿಷ್.ಹಿಂದಿ.ತುಳು.ಕನ್ನಡ ಮರಾಠಿ.ಭಾಷೆಯಲ್ಲಿ ಸತತ ಒಂದುವರೆ ಗಂಟೆಗಳ ಕಾಲ ವಿಭಿನ್ನ ಶೈಲಿಯ ಹಾಸ್ಯ ಚಟಾಕಿಯ ಜೊತೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿ ನಮ್ಮೆಲ್ಲರ ಪ್ರೀತಿಗೆ ಭಾಜನರಾಗಿ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ 1500 ಕ್ಕಿಂತಲೂ ಮಿಕ್ಕಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

AiyyO Shraddha shraddha jain❤️

Spl thanks. Deepak Somashekara ❤️
Divyesh Udyawar
Karavali Cousinz
Anurag R Udyawar
Santhosh Shetty

✍️ಬರಹ ಸಂತೋಷ್ ಶೆಟ್ಟಿ ಪೊಳಲಿ..ದುಬೈ

Комментарии

Информация по комментариям в разработке