ಟೊಮೊಟೊ ಗೊಜ್ಜು ಸುಲಭವಾಗಿ ರುಚಿಕರವಾಗಿ ಮಾಡುವ ವಿಧಾನ | How To Make Tomato Gojju | Perfect Tomato Curry

Описание к видео ಟೊಮೊಟೊ ಗೊಜ್ಜು ಸುಲಭವಾಗಿ ರುಚಿಕರವಾಗಿ ಮಾಡುವ ವಿಧಾನ | How To Make Tomato Gojju | Perfect Tomato Curry

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ, ಈ ಒಂದು ವಿಡಿಯೋ ಮೂಲಕ ಬಹಳ ಸೊಗಸಾಗಿ ರುಚಿಕರವಾಗಿ ಒಳ್ಳೆ ಸ್ವಾಭಾವಿಕವಾದ ಬಣ್ಣದಿಂದ ಕೂಡಿರುವ ಟಮೋಟೋ ಹಣ್ಣಿನ ಗೊಜ್ಜನ್ನು ಯಾವ ರೀತಿ ಮಾಡುವುದು ಎಂದು ಬಹಳ ಸುಲಭವಾಗಿ ತಿಳಿಸಲಾಗಿದೆ, ಈ ವಿಡಿಯೋ ಪೂರ್ತಿ ನೋಡಿದ ನಂತರ ತಮಗೆ ತಿಳಿಯುತ್ತದೆ ಈ ಒಂದು ರೆಸಿಪಿ ಬಹಳ ರುಚಿಕರ ವೆಂದು , ಖಂಡಿತ ಒಮ್ಮೆ ಪೂರ್ತಿಯಾಗಿ ವಿಡಿಯೋ ನೋಡಿ ನಂತರ ನೀವು ನಿಮ್ಮ ಮನೆಯಲ್ಲಿ ಮಾಡಿ ನೋಡಿ
ಆಗ ತಿಳಿಯುತ್ತದೆ ಯಾವ ರೀತಿ ಬಹಳ ಸುಲಭವಾಗಿ ಟೊಮೇಟೊ ಗೊಜ್ಜನ್ನು ಮಾಡಬಹುದೆಂದು.

Required ingredients :
Chopped Apple tomato 6 nos - ಆಪಲ್ ಟೊಮೊಟೊ ಹಣ್ಣು 6
Chopped onion 2 nos - ಈರುಳ್ಳಿ 2
Sambar masala powder 3 tbsp - ಕಾರದಪುಡಿ ( ಸಾರಿನಪುಡಿ ) 3 ಟೇಬಲ್ ಸ್ಪೂನ್
Cooking oil 4 tbsp - ಅಡುಗೆ ಎಣ್ಣೆ 4 ಟೇಬಲ್ ಸ್ಪೂನ್
Ghee 2 tbsp - ತುಪ್ಪ 2 ಟೇಬಲ್ ಸ್ಪೂನ್
Urad dal 1 tbsp - ಉದ್ದಿನಬೇಳೆ 1 ಟೇಬಲ್ ಸ್ಪೂನ್
Chana dal 1 tbsp - ಕಡ್ಲೆಬೇಳೆ 1 ಟೇಬಲ್ ಸ್ಪೂನ್
Turmeric powder little - ಅರಿಶಿನದ ಪುಡಿ ಸ್ವಲ್ಪ
Mustard seeds little - ಸಾಸಿವೆ ಸ್ವಲ್ಪ
Jeera little - ಜೀರಿಗೆ ಸ್ವಲ್ಪ
Coriander powder 1 tsp - ಧನಿಯ ಪುಡಿ 1 ಟೀ ಸ್ಪೂನ್
Asafetida little - ಇಂಗು ಸ್ವಲ್ಪ
Curry leaves little - ಕರಿಬೇವು ಸ್ವಲ್ಪ
Coriander leaves little - ಕೊತ್ತಂಬರಿ ಸೊಪ್ಪು ಸ್ವಲ್ಪ
Salt to taste - ಉಪ್ಪು ರುಚಿಗೆ ತಕ್ಕಷ್ಟು




https://www.youtube.com/c/bhagyatv?su...
#bhagyatvrecipes #ಟೊಮೊಟೊಗೊಜ್ಜು #TomatoCurry #HowToMake

Комментарии

Информация по комментариям в разработке