Betting Gathers Pace Ahead Of Karnataka Assembly Election 2023 Results At Mysuru |

Описание к видео Betting Gathers Pace Ahead Of Karnataka Assembly Election 2023 Results At Mysuru |

Betting Gathers Pace Ahead Of Karnataka Assembly Election 2023 Results At Mysuru | #TV9A....,

ರಾಜ್ಯದಲ್ಲಿ ಜೋರಾಯ್ತು ಡಬಲ್​.. ಡಬಲ್ ಲೆಕ್ಕಾಚಾರ - ಒಂದು ಕಡೆ ಸಮೀಕ್ಷೆಯ ಸೋಲು-ಗೆಲುವಿನ ಲೆಕ್ಕಾಚಾರ - ಇನ್ನೊಂದು ಕಡೆ ಬೆಟ್ಟಿಂಗ್​ ಭರಾಟೆಯೂ ಜೋರಾಗಿದೆ - ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ವ್ಯಕ್ತಿಯಿಂದ ಬೆಟ್​ - ಕಾಂಗ್ರೆಸ್ ಗೆಲ್ಲುತ್ತೆಂದು 3 ಲಕ್ಷ ಬೆಟ್ ಕಟ್ಟಲು ಆಹ್ವಾನ - ಬಿಜೆಪಿಯವರಿಗೆ ಆಹ್ವಾನ ನೀಡಿದ ಮುದ್ದರಾಮೇಗೌಡ - ಕೋಲಾರದಲ್ಲಿ ಅಭ್ಯರ್ಥಿಗಳ ಪರ, ವಿರೋಧ ಬೆಟ್ಟಿಂಗ್ - ಹಣ, ವಾಹನ, ಕುರಿ ಸೇರಿ ಹಲವು ವಸ್ತು ಇಟ್ಟು ಆಹ್ವಾನ - ಶ್ರೀನಿವಾಸಪುರದಲ್ಲಿ JDS, ಕಾಂಗ್ರೆಸ್ ನಡುವೆ ಬೆಟ್ಟಿಂಗ್ - ತಮ್ಮ ತಮ್ಮ ನಾಯಕರ ಪರವಾಗಿ ಕಾರ್ಯಕರ್ತರ ಬೆಟ್​ - ಮೈಸೂರಿನಲ್ಲೂ ಕಂತೆ ಕಂತೆ ಹಣ ಕೈಯಲ್ಲಿ ಹಿಡಿದು ಬೆಟ್ - ಯುವಕ ದುಡ್ಡು ಹಿಡಿದುಕೊಂಡಿರುವ ವಿಡಿಯೋ ವೈರಲ್

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#Tv9Kannada #BettingForElectionResults #KarnatakaElection2023Results #KarnatakaAssemblyElections2023 #KannadaNews

Tv9 Kannada | Tv9 Kannada News | Kannada News | Latest Kannada News |

Credits: #BreakingNews | #Raju | #TV9

Комментарии

Информация по комментариям в разработке