ಸುಮ್ಮನಿರುವುದನ್ನು ಕಲಿತುಕೊಳ್ಳಿ! | Is Perception More Important Than Expression? | Sadhguru Kannada

Описание к видео ಸುಮ್ಮನಿರುವುದನ್ನು ಕಲಿತುಕೊಳ್ಳಿ! | Is Perception More Important Than Expression? | Sadhguru Kannada

ಬಹಳಷ್ಟು ಜನರು ತಮ್ಮ ವಿಚಾರಗಳು, ನಂಬಿಕೆ ಮತ್ತು ಅಭಿಪ್ರಾಯಗಳು ಅಭಿವ್ಯಕ್ತಿ ಪಡೆಯಬೇಕೆಂದು ಬಯಸುತ್ತಾರೆ. ಆದರೆ ಸದ್ಗುರುಗಳು ನಮ್ಮ ಅಭಿವ್ಯಕ್ತಿ ಶಾಶ್ವತವಾಗಿ ಉಳಿಯಬೇಕಂದರೆ, ಎಲ್ಲಕ್ಕೂ ಮೊದಲು ಬಹಳ ಮೂಲಭೂತವಾದ ಸಂಗತಿಗೆ ಗಮನ ನೀಡಬೇಕು ಎನ್ನುತ್ತಾರೆ.

English video:    • Is Perception More Important Than Exp...  

ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
https://t.me/sadhgurukannada

ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
  / sadhgurukannada  

ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
https://instagram.com/sadhguru_kannad...

ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
http://onelink.to/sadhguru__app

ಈಶ ಫೌಂಡೇಷನ್ ಕನ್ನಡ ಬ್ಲಾಗ್:
https://isha.sadhguru.org/in/kn/wisdom

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
   • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Y...  

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
https://www.ishafoundation.org/ka/Ish...

ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

#silent #peace #kannada #perception #expression #spirituality #spiritual #silence #peaceful #calm

Комментарии

Информация по комментариям в разработке