“ಸಾಕ್ಷಿ”- ಎಸ್.ಎಲ್.ಭೈರಪ್ಪ | ಪರಿಚಯಿಸಿದವರು- ಸೂರ್ಯಕಿರಣ್

Описание к видео “ಸಾಕ್ಷಿ”- ಎಸ್.ಎಲ್.ಭೈರಪ್ಪ | ಪರಿಚಯಿಸಿದವರು- ಸೂರ್ಯಕಿರಣ್

“ಸಾಕ್ಷಿ”- ಎಸ್.ಎಲ್.ಭೈರಪ್ಪ | ಪರಿಚಯಿಸಿದವರು- ಸೂರ್ಯಕಿರಣ್

‘ಸಾಕ್ಷಿ’ಯು ಪುರಾಣ ಮತ್ತು ನಮ್ಮ ಈ ಇಂದ್ರಿಯ ವಾಸ್ತವ ಜಗತ್ತುಗಳನ್ನು ಜೋಡಿಸುವ ಮೂಲಕ ಮನುಷ್ಯನ ನೀತಿಯ ಬೇರುಗಳನ್ನು ಶೋಧಿಸುತ್ತದೆ. ನಿಜವೂ ನೀತಿಯ ನೆಲೆಯೋ, ನೀತಿಯು ನಿಜದ ನೆಲೆಯೋ ಎಂಬಂತಹ ಮೂಲಭೂತ ಪ್ರಶ್ನೆಗಳನ್ನು ಅರಗಿಸಿಕೊಂಡಿರುವ ಈ ಕಾದಂಬರಿಯ ಪಾತ್ರ ವೈಶಿಷ್ಟ್ಯ ರಚನಾ ವಿಧಾನ ಹಾಗು ಕಲಾತ್ಮಕ ಅನುಭವಗಳು ಭೈರಪ್ಪನವರ ಹಿಂದಿನ ಕಾದಂಬರಿಗಳಿಗಿಂತ ಮೂರು ಮೆಟ್ಟಿಲು ಮೇಲೆ ಹೋಗಿವೆ.

#sukruthi #ಸುಕೃತಿ #slbhyrappa #bhyrappa #ಭೈರಪ್ಪ

Комментарии

Информация по комментариям в разработке