"ಬಾಳೊಂದು ಬಣ್ಣದ ಬುಗುರಿ" - ಕ.ವೆಂ.ನಾಗರಾಜ | ಪರಿಚಯಿಸಿದವರು - ಮಂಜುನಾಥ ಅಜ್ಜಂಪುರ

Описание к видео "ಬಾಳೊಂದು ಬಣ್ಣದ ಬುಗುರಿ" - ಕ.ವೆಂ.ನಾಗರಾಜ | ಪರಿಚಯಿಸಿದವರು - ಮಂಜುನಾಥ ಅಜ್ಜಂಪುರ

"ಬಾಳೊಂದು ಬಣ್ಣದ ಬುಗುರಿ" - ಕ.ವೆಂ.ನಾಗರಾಜ | ಪರಿಚಯಿಸಿದವರು - ಮಂಜುನಾಥ ಅಜ್ಜಂಪುರ

ಕ.ವೆಂ.ನಾಗರಾಜರ ಆತ್ಮಕಥಾ ಸಂಕಲನವಿದು.ಅನೇಕ ತಿರುವುಗಳಿಂದ ಕೂಡಿದ ಅವರ ಬದುಕಿನ ಸ್ವಾರಸ್ಯಕರ ಪ್ರಸಂಗಗಳ ಸರಣಿ. ಸರಳುಗಳ ಹಿಂದಿನ ಕಥೆಗಳು, ಸರಳುಗಳಾಚೆಯ ಲೋಕದ ಕಥೆಗಳು ಹಾಗು ಸರಕಾರಿ ವ್ಯವಸ್ಥೆ-ಅವ್ಯವಸ್ಥೆಗಳ ಲೋಕ ಎಂಬ ಮೂರು ಭಾಗಗಳಿವೆ. 1975ರ ತುರ್ತು ಪರಿಸ್ಥಿತಿಯ ಸಂದರ್ಭದ ಘೋರ ಚಿತ್ರಣವು ನವಪೀಳಿಗೆಗೆ ಆಗುವುದು ನಿಶ್ಚಿತ.

#sukruthi #ಸುಕೃತಿ

Комментарии

Информация по комментариям в разработке