JAPADA KATTE (ಜಪದ ಕಟ್ಟೆ)

Описание к видео JAPADA KATTE (ಜಪದ ಕಟ್ಟೆ)

ಕನ್ನಡ ನಾಡು, ದಾಸರು ಶರಣರು ಹರಸಿದ ಬೀಡು ದೇವಾನು ದೇವತೆಗಳು ನೆಲೆಸಿರುವ ನಾಡು,
ಇಂತಹ ಪುಣ್ಯ ಭೂಮಿ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೇರಳಪುರದ ಬಳಿ ಇರುವ ಪುಣ್ಯ ಭೂಮಿ ಜಪೇಶ್ವರನ ಜಪದಕಟ್ಟೆಗೆ ನಿಮ್ಮನ್ನು ಕರೆದೊಯ್ಯುತಿದ್ದೇನೆ.
ನೀವು ನಿಮ್ಮ ಕುಟುಂಬದೊಂದಿಗೆ ಬನ್ನಿ.

Комментарии

Информация по комментариям в разработке