ಅರಗು ಕೃಷಿಯಲ್ಲಿ ಲಕ್ಷ ಲಕ್ಷ ಆದಾಯ ಸಾಧ್ಯವೇ? ಯಾರು ಖರೀದಿಸ್ತಾರೆ? Aragu krushi | Lac cultivation

Описание к видео ಅರಗು ಕೃಷಿಯಲ್ಲಿ ಲಕ್ಷ ಲಕ್ಷ ಆದಾಯ ಸಾಧ್ಯವೇ? ಯಾರು ಖರೀದಿಸ್ತಾರೆ? Aragu krushi | Lac cultivation

ಅಂಟು, ರಾಳದ ಗುಂಪಿಗೆ ಸೇರಿರುವ ಅರಗು ಬೇಸಾಯ,ಇತ್ತೀಚಿನ ದಿನಗಳಲ್ಲಿ ವ್ಯಾಪಕ ಬೇಡಿಕೆ ಸೃಷ್ಟಿಸಿಕೊಂಡಿದೆ. ಜಾರ್ಖಂಡ್ ರಾಜ್ಯದ ರಾಂಚಿಯಿಂದ ಪ್ರವೇಶಿಸಿ, ಈಗ ಕರ್ನಾಟಕ ರಾಜ್ಯದಲ್ಲಿಯೂ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಕೃಷಿಕರು ಅರಗು ಬೇಸಾಯದ ಲಾಭ ಪಡೆಯುತ್ತಿದ್ದಾರೆ. ಆದರೆ ಅರಗು ಬೇಸಾಯ ಯಾವುದೆ ಗಿಡ ಮರದಲ್ಲಿ ಹೂ ಬಿಟ್ಟು, ಕಾಯಿ ಕಚ್ಚಿ ಹಣ್ಣಾಗುವಂಥ ಕೃಷಿಯಲ್ಲ. ಬದಲಿಗೆ ಗಿಡಗಳ ಮೇಲೆ ಅರಗಿನ ಹುಳುವನ್ನು ಬಿಟ್ಟು ಅರಗು ಉತ್ಪಾದಿಸುವಂತಹದ್ದು. ಇದನ್ನು ಬೆಳೆಯುವುದು ಹೇಗೆ? ಯಾರು ಇದನ್ನು ಖರೀದಿ ಮಾಡುತ್ತಾರೆ? ಎಷ್ಟು ಲಾಭ ಸಿಗುತ್ತದೆ? ಎಂಬ ಸಮಗ್ರ ಮಾಹಿತಿ ಇಲ್ಲಿದೆ.

ಅರಗು ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕದಂಬ ಚಾರಿಟೆಬಲ್ ಟ್ರಸ್ಟ್ ಮುಖಾಂತರ ಪಡೆಯಬಹುದಾಗಿದೆ

https://kadambafoundation.in/lac_cult...

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/de...

► Microbi Agrotech Website: http://www.microbiagro.com

► Subscribe to Microbi Agrotech:    / microbiagrotechpvtltdkannada  

► Like us on Facebook:   / microbiagrotech  

► Follow us on Instagram:   / microbiagrotech  

►Join our telegram group: https://t.me/drsoilofficial



Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.

#aragukrashi #jenukrushiinkannada #vistarakrishi #krishihonda #krushikushilive #krushi #aranyakrushi. #aragu #krushitips #nammakrushi #ಕೃಷಿ #ಸಾವಯವಕೃಷಿ #ಕೃಷಿಕ #ಕೃಷಿಮೇಳ #ಕೃಷಿಹೊಂಡ #ಸಮಗ್ರಕೃಷಿ #ಕೃಷಿಮಾಹಿತಿ #ನುಗ್ಗೆಕೃಷಿ #ಕೃಷಿಮೇಳ #ಕೃಷಿಪ್ರದರ್ಶನ #ಧಾರವಾಡಕೃಷಿಮೇಳ #ಕೃಷಿಬಗ್ಗೆಮಾಹಿತಿ

Комментарии

Информация по комментариям в разработке