ಇತಿಹಾಸ ಮತ್ತು ಮೂಲಾಧಾರಗಳು | ಅಧ್ಯಾಯ - 1 | Source of History | ಪ್ರಾಚೀನ ಭಾರತದ ಇತಿಹಾಸ | by Kartik Raikar

Описание к видео ಇತಿಹಾಸ ಮತ್ತು ಮೂಲಾಧಾರಗಳು | ಅಧ್ಯಾಯ - 1 | Source of History | ಪ್ರಾಚೀನ ಭಾರತದ ಇತಿಹಾಸ | by Kartik Raikar

ಇತಿಹಾಸ ಮತ್ತು ಮೂಲಾಧಾರಗಳು | ಅಧ್ಯಾಯ - 1 | Source of History | ಪ್ರಾಚೀನ ಭಾರತದ ಇತಿಹಾಸ | by Kartik Raikar

ತಾತನ ಗ್ರಂಥಾಲಯದ ಇತಿಹಾಸ ತರಗತಿಗೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಸುಸ್ವಾಗತ.
ಇವತ್ತಿನ ಈ ವಿಡಿಯೋದಲ್ಲಿ ಪ್ರಾಚೀನ ಭಾರತದ ಇತಿಹಾಸದ ಮೊದಲ ಅಧ್ಯಾಯವನ್ನ ಪ್ರಾರಂಭ ಮಾಡಲಾಗಿದೆ. ಇತಿಹಾಸವನ್ನು ಅಧ್ಯಯನ ಮಾಡುವವರು ಮೂಲಾಧಾರಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಈ ತರಗತಿಯಲ್ಲಿ ಮೂಲಾಧಾರದ ಬಗ್ಗೆ ಮೂಲಾಧಾರದ ಪ್ರಕಾರಗಳು ಉದಾಹರಣೆ ಸಹಿತ ಸ್ಪರ್ಧಾತ್ಮಕ ಪರೀಕ್ಷೆಯ ದೃಷ್ಟಿಕೋನದಿಂದ ಇತಿಹಾಸದ ವಿಷಯವನ್ನು ತಿಳಿಸಲಾಗಿದೆ. ಸಂಪೂರ್ಣ ಇತಿಹಾಸದ ತರಗತಿಯನ್ನು ಕೇಳಿ. ಈ ತರಗತಿಗೆ ಸಂಬಂಧಿಸಿದ ನೋಟ್ಸ್ಅನ್ನು ತಾತನ ಗ್ರಂಥಾಲಯ Telegram Channel ಅಲ್ಲಿ ಅಪ್ಲೋಡ್ ಮಾಡಲಾಗಿದೆ.
PDF Notes ಅನ್ನು ತೆರೆಯಬೇಕಾದರೆ password ಅಗತ್ಯವಿದ್ದು, ಆ Password ಅನ್ನು ಈ ತರಗತಿಯ ಮಧ್ಯದಲ್ಲಿ ನೀಡಲಾಗಿದೆ.

ಕೂಡಿ ಕಲಿಯೋಣ ಕೂಡಿ ಬೆಳೆಯೋಣ.
ನಾವು ಕಲಿಯೋಣ ಮತ್ತೊಬ್ಬರನ್ನು ಕಲಿಸೋಣ.

***********************************************************************

ಇತಿಹಾಸ ಮತ್ತು ಮೂಲಾಧಾರಗಳು ಅಧ್ಯಾಯದ ಈ ತರಗತಿಯಲ್ಲಿ ಸಾಹಿತ್ತಿಕ ಮೂಲಾಧಾರ ಮತ್ತು ಪುರಾತತ್ವ ಮೂಲಾಧಾರಗಳನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ.

Sources Of History
Literary Sources
Indian Literary sources
Foreign Literary Source
Archaeological sources
-------------------------------------------------------------------------------------------------------------
Video Playlist Link :-
   • ಚರಿತ್ರೆಯ ಚರ್ಚೆ  
--------------------------------------------------------------------------------------------------------------
Telegram Channel Link :-
PDF Notes - Lecture=01
https://t.me/TatanGranthalaya
---------------------------------------------------------------------------------------------------------------

#history #tatangranthalay #ancienthistory #kpsc #psi #karnatakapolicejobs #historyinkannada #karnatakaexams
---------------------------------------------------------------------------------------------------------------
Copyright Disclaimer :-

Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.

Комментарии

Информация по комментариям в разработке