|ಸದ್ಭಕ್ತರ ಸೇವೆ|

Описание к видео |ಸದ್ಭಕ್ತರ ಸೇವೆ|

ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳವರ 42 ನೇ ಪುಣ್ಯಾರಧಾನೆ ನಿಮಿತ್ಯ ದಿನಾಂಕ 2-11-2024 ರಿಂದ 12-11-2024 ವರೆಗೆ ಸಾಯಂಕಾಲ 7 ಗೆಂಟೆಯಿಂದ 9 ಗಂಟೆಯವರೆಗೆ ಶ್ರೀ ಸಿದ್ದಲಿಂಗೇಶ್ವರ ವಿಜಯಲೀಲಾ ಕಲ್ಪದೃಮ್ ಚರಿತ್ರೆಯನ್ನು ಆಧರಿಸಿ ಕೀರ್ತನ

ವೇದ ಮೂರ್ತಿ ರಾಚಯ್ಯ ಸ್ವಾಮಿಗಳು ಯಾದಗಿರಿ ಅವರಿಂದ ಪ್ರವಚನ ಕಾರ್ಯಕ್ರಮ


Madhurakhandi Kamarimath Nandeshwar

Комментарии

Информация по комментариям в разработке