Gromor Bhoo Aushadh|Potash fertilizer|Ca Mg S| ವ್ಯತ್ಯಾಸ ತಿಳಿದರೆ ನೀವೂ ಕೂಡ ಒಪ್ಪಿಕೊಳ್ಳುವಿರಿ: ಭೂ ಔಷಧ್

Описание к видео Gromor Bhoo Aushadh|Potash fertilizer|Ca Mg S| ವ್ಯತ್ಯಾಸ ತಿಳಿದರೆ ನೀವೂ ಕೂಡ ಒಪ್ಪಿಕೊಳ್ಳುವಿರಿ: ಭೂ ಔಷಧ್

Bhoo Aushadh, provides 14.5% potassium along with Calcium, Sulfur, and Magnesium. As it doesn’t contain chloride, it is an ideal potash fertilizer for chloride sensitive crops. Improves soil fertility, availability of nutrients in soil, crop yield and quality.

ಭೂ ಔಷಧ್, 14.5% ಪೊಟ್ಯಾಶಿಯಂನ ಜೊತೆಗೆ ಕ್ಯಾಲ್ಸಿಯಂ, ಸಲ್ಫರ್ ಮತ್ತು ಮೆಗ್ನೀಷಿಯಂ ಅನ್ನು ಒದಗಿಸುತ್ತದೆ. ಇದರಲ್ಲಿ ಕ್ಲೋರೈಡ್ ಇಲ್ಲದ ಕಾರಣ, ಕ್ಲೋರೈಡ್ ಸೆನ್ಸಿಟಿವ್ ಬೆಳೆಗಳಿಗೆ ಸೂಕ್ತವಾದ ಪೊಟ್ಯಾಶ್ ಗೊಬ್ಬರವಾಗಿದೆ. ಮಣ್ಣಿನ ಫಲವತ್ತತೆಯನ್ನು , ಮಣ್ಣಿನಲ್ಲಿ ಪೋಷಕಾಂಶಗಳ ಲಭ್ಯತೆಯನ್ನು , ಬೆಳೆ ಇಳುವರಿಯನ್ನು ಮತ್ತು ಗುಣಮಟ್ಟವನ್ನು ಸುಧಾರಿಸುತ್ತದೆ.

Комментарии

Информация по комментариям в разработке