Exclusive Interview: Darshan.. ನಾನು ನಿನಗೆ ಏನ್ ಮಾಡಿದ್ದೀನಿ? Bha Ma Harish ಖಡಕ್ ಪ್ರಶ್ನೆ!Vijay Karnataka

Описание к видео Exclusive Interview: Darshan.. ನಾನು ನಿನಗೆ ಏನ್ ಮಾಡಿದ್ದೀನಿ? Bha Ma Harish ಖಡಕ್ ಪ್ರಶ್ನೆ!Vijay Karnataka

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಜೈಲು ಪಾಲಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಸಿಲುಕಿದ್ದಾರೆ. ದರ್ಶನ್‌ ಬಗ್ಗೆ ‘ಮೆಜೆಸ್ಟಿಕ್’ ಸಿನಿಮಾದ ನಿರ್ಮಾಪಕ ಭಾ.ಮಾ.ಹರೀಶ್ ‘ವಿಜಯ ಕರ್ನಾಟಕ ವೆಬ್’ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ್ದಾರೆ.

‘‘ಮೆಜೆಸ್ಟಿಕ್’ ಚಿತ್ರದ ನಂತರ ದರ್ಶನ್ ಜೊತೆ ನಾನು ಸಿನಿಮಾ ಮಾಡೋಕೆ ಆಗಲಿಲ್ಲ. ನನಗೆ ಆ ಯೋಗ ಇಲ್ಲ. ಒಕ್ಕಲಿಗರ ಸಂಘದ ಎಲೆಕ್ಷನ್ ವೇಳೆ ‘’ದರ್ಶನ್ ‘ಗೌಡ’ ಸಮುದಾಯಕ್ಕೆ ಸೇರಿದವರಲ್ಲ’’ ಅಂತ ಹೇಳಿದೆ. ಅದನ್ನ ಬಕೆಟ್‌ಗಳು ಹಾಕ್ಕೊಟ್ಟಿದ್ದಾರೆ. ಅದಾದ್ಮೇಲೆ ‘ಶಿಷ್ಯ’ ಚಿತ್ರದ ಮೂಲಕ ದೀಪಕ್‌ ಅವರನ್ನ ಪರಿಚಯ ಮಾಡಿದೆ. ದರ್ಶನ್‌ನ ತುಳಿಯೋದಕ್ಕೆ ದೀಪಕ್‌ನ ತರ್ತಿದ್ದಾರೆ ಅಂತ ಹಬ್ಬಿಸಿದರು. ಯಾರು ಯಾರನ್ನೂ ತುಳಿಯಲು ಸಾಧ್ಯವಿಲ್ಲ. ದರ್ಶನ್‌ ಈಗಲೂ ನನ್ನ ತಮ್ಮನ ತರಹ. ಈ ತರಹ ಆಗಿರೋದು ಬೇಸರ ಆಗಿದೆ’’ ಎಂದು ಸಂದರ್ಶನದಲ್ಲಿ ಭಾ.ಮಾ.ಹರೀಶ್ ತಿಳಿಸಿದ್ದಾರೆ.

Exclusive Interview: Ba Ma Harish Sparks On Darshan

#darshanthoogudeepa #sudeep #bhamaharish #interview

00:35 - 05:21 - Bha Ma Harish v/s Darshan
05:22 - 08:38 - Majestic Controversy
08:39 - 09:28 - Darshan v/s Sudeep
09:29 - 13:29 - Darshan Controversies

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Комментарии

Информация по комментариям в разработке