ಚೌಕಿ ಪೂಜೆ ಶ್ರೀ.ಚಂದ್ರಕಾಂತ್ ಮೂಡುಬೆಳ್ಳೆ ಯವರೊಂದಿಗೆ ಹಾಡಿದ್ದು.. yakshagana Chowki pooje padya singing.. 🙏🙏

Описание к видео ಚೌಕಿ ಪೂಜೆ ಶ್ರೀ.ಚಂದ್ರಕಾಂತ್ ಮೂಡುಬೆಳ್ಳೆ ಯವರೊಂದಿಗೆ ಹಾಡಿದ್ದು.. yakshagana Chowki pooje padya singing.. 🙏🙏

ನನಗೆ ಹಾಡಲು ಅವಕಾಶ ನೀಡಿದ , ಬಡಗಿನ ಪ್ರಸಿದ್ಧ ಭಾಗವತರಾದ ಶ್ರೀ.ಚಂದ್ರಕಾಂತ ಮೂಡುಬೆಳ್ಳೆ ಅವರಿಗೆ ಹಾಗೂ ಪ್ರೋತ್ಸಾಹಿಸಿದ ಉಡುಪಿ ಕೇಂದ್ರದ ಗುರುಗಳಾದ ಶ್ರೀ. ಬಗ್ವಾಡಿ ಕೃಷ್ಣಮೂರ್ತಿ ಭಟ್ಟರಿಗೆ , ಕಲಿಸಿದ ಗುರುಗಳಾದ ಶ್ರೀ.A.P. ಫಾಟಕ್ ಅವರಿಗೆ ತುಂಬಾ ಧನ್ಯವಾದಗಳು

Комментарии

Информация по комментариям в разработке