ನೀರಾ ಸೇಂದಿ ಕುಡಿಯೋಕೆ ಹೋದ್ವಿ !! | ಸೇಂದಿ ಹೊಲದಲ್ಲಿ ನಾವು 😍 | Nitya Vlogs

Описание к видео ನೀರಾ ಸೇಂದಿ ಕುಡಿಯೋಕೆ ಹೋದ್ವಿ !! | ಸೇಂದಿ ಹೊಲದಲ್ಲಿ ನಾವು 😍 | Nitya Vlogs

ನೀರಾ ಸೇಂದಿ ಕುಡಿಯೋಕೆ ಹೋದ್ವಿ !! | ಸೇಂದಿ ಹೊಲದಲ್ಲಿ ನಾವು 😍 | Nitya Vlogs

ನೀರಾ / ಶೇಂದಿ ಹೊಲದ Ower Number : +91 98905 92398

ನಾವು ನೀರಾ ಕುಡಿದ್ರೆ ಒಳ್ಳೆಯದು ಅಂತ ಸುಮಾರು ವಿಡಿಯೋಗಳು ಹಾಗೂ ಸುಮಾರು ಜನ ಹೇಳುವುದು ಕೇಳಿದ್ದೇವೆ.
ನೀರಾ ಹಾಗೂ ಸೇಂದಿಗೆ ಇರುವ ವ್ಯತ್ಯಾಸ ಏನು ಗೊತ್ತಾ ? ಇವತ್ತಿನ ಈ ವಿಡಿಯೋನಲ್ಲಿ ಅದರ ಬಗ್ಗೆ ಸಂಪೂರ್ಣವಾಗಿ ನಾವು ತಿಳಿಸಿದ್ದೇವೆ.
ಮೊದಲಿಗೆ ಸೇಂದಿ ಗಿಡದಿಂದ ಬೆಳಗ್ಗೆ ನಸುಕಿನ ಜಾಗದಲ್ಲಿ ಬಂದಂತಹ ಗಿಡದ ನೀರನ್ನ ನಾವು ನೀರಾ ಎಂದು ಕರೆಯಲಾಗುತ್ತೆ, ಹಾಗೆ ಅದೇ ನೀರಿಗೆ ಸೂರ್ಯನ ಬಿಸಿಲು ತಾಗಿದರೆ ಅದುವೇ ಸೇಂದಿಯಾಗಿ ಪರಿವರ್ತನೆ ಆಗುತ್ತದೆ.

ನೀರಾ ದೇಹಕ್ಕೆ ತುಂಬಾನೆ ಒಳ್ಳೆಯದು, ಇದರಿಂದ ದೇಹದಲ್ಲಿರುವ ಉಷ್ಣತೆ, TB, BP, ಕ್ಯಾನ್ಸರ್ ಗೆ ಕಾರಣವಾಗುವ ವೈರಸ್ ಗಳ ವಿರುದ್ಧ ಹೋರಾಡಲು ನೀರಾ ದೇಹಕ್ಕೆ ತುಂಬಾನೆ ಒಳ್ಳೆಯದು.

ಸೇಂದಿ ಇದು ನೀರಾಗಿಂತ ಸ್ವಲ್ಪ ವಿಭಿನ್ನವಾಗಿದ್ದು, ಇದರಿಂದ ನಮ್ಮ ದೇಹಕ್ಕೆ ಸ್ವಲ್ಪ ಹಾನಿಕಾರಕ ಅಂತ ಹೇಳಲಾಗುತ್ತದೆ. ಇದರಿಂದ ನಮಗೆ ನಶೆ ಬರುತ್ತದೆ, ಹಾಗಾಗಿ ನೀರಾ ಕುಡಿಯುವುದು ಒಳ್ಳೆಯದು ಅಂತ ಹೇಳಬಹುದು.


Nitya Vlogs, Nitya Vlogs Kannada, Neera Water, plam water, neera, sendhi Sindhi, sindi, sendhi trees, neera trees, nira trees

Комментарии

Информация по комментариям в разработке