ಆಫ್ರಿಕಾ ಜನ ಇಲ್ಲಿಗೆ ಬಂದಿದ್ದು ಹೇಗೆ? ಇವರು ಜಾತಿ ಯಾವುದು? African Indian Tribes | Yellapur Siddi | Lakshmi

Описание к видео ಆಫ್ರಿಕಾ ಜನ ಇಲ್ಲಿಗೆ ಬಂದಿದ್ದು ಹೇಗೆ? ಇವರು ಜಾತಿ ಯಾವುದು? African Indian Tribes | Yellapur Siddi | Lakshmi

ಸಿದ್ದಿ ಜನಾಂಗದವರು ಆಫ್ರಿಕಾ ಖಂಡದ ಬಂಟು ಜನಾಂಗಕ್ಕೆ ಸೇರಿದವರು ಎಂದು ಇತಿಹಾಸ ಹೇಳುತ್ತದೆ. ಕರ್ನಾಟಕದಲ್ಲಿ ಸಿದ್ದಿ ಜನಾಂಗದವರು ಅತೀ ಹೆಚ್ಚು ಇರುವುದು ಯಲ್ಲಾಪುರ ಪ್ರದೇಶದಲ್ಲಿ. ಚಿತ್ರಲೋಕ ತಂಡ ಯಲ್ಲಾಪುರಕ್ಕೆ ಹೋದಾಗ ಅಲ್ಲಿನ ಲಕ್ಷೀ ಸಿದ್ದಿ ಅವರನ್ನ ಸಂದರ್ಶಿಸಲಾಯಿತು. ಆಫ್ರಿಕಾ ಜನ ಇಲ್ಲಿಗೆ ಬಂದಿದ್ದು ಹೇಗೆ? ಇವರು ಜಾತಿ ಯಾವುದು ಎಂಬುದರ ಬಗ್ಗೆ ಲಕ್ಷೀ ಸಿದ್ಧಿ ವಿವರಿಸಿದ್ದಾರೆ. ವಿಡಿಯೋ ನೋಡಿ....
Click here To Subscribe to Channel --    / chitraloka  

#chitraloka #kmveeresh #jayasimhamusuri #kvgaurav #Siddis #AfricanIndian #afticianindiantribes #lakshmisiddi #tribes #tribesofindia #tribesofyellapura #tribesofkarnataka

Also See

Комментарии

Информация по комментариям в разработке