ರುಚಿಕರ ಸೌತೆಕಾಯಿ ಸಾಂಬಾರ್ ಮಾಡುವ ಸುಲಭ ವಿಧಾನ | Southekayi Sambar recipe Kannada | Cucumber

Описание к видео ರುಚಿಕರ ಸೌತೆಕಾಯಿ ಸಾಂಬಾರ್ ಮಾಡುವ ಸುಲಭ ವಿಧಾನ | Southekayi Sambar recipe Kannada | Cucumber

#aadyassimple #southekayi #southekayisambar
ರುಚಿಕರ ಸೌತೆಕಾಯಿ ಸಾಂಬಾರ್ ಮಾಡುವ ಸುಲಭ ವಿಧಾನ southekayi sambar recipe Kannada Southekai or Cucumber Sambar
Are you ready to embark on a delightful culinary journey? at aadya simple recipes, we believe that cooking should be fun, enjoyable, and accessible to everyone, regardless of experience. Our channel is your go-to destination for easy, delicious, and fuss-free recipes that anyone can create What you can expect:
, step-by-step recipes Perfect for beginners and seasoned cooks alike.-Diverse cuisine options: From family favorites to global delights, there’s something for every palate.

ಸೌತೆಕಾಯಿ ಸಾಂಬಾರ್ ಮಾಡುವ ವಿಧಾನ :
ಮೊದಲಿಗೆ ಒಂದು ಫ್ರೈ ಪ್ಯಾನ್ ಅಥವಾ ತವ ತೆಗೆದುಕೊಂಡು ಅದು ಬಿಸಿಯಾದ ನಂತರ ಒಂದು ಚಮಚ ಉದ್ದಿನಬೇಳೆ ಹಾಕಿ ಚೆನ್ನಾಗಿ ಫ್ರೈ ಮಾಡಿ
ನಂತರ ಅದಕ್ಕೆ ನಾಲ್ಕು ಚಮಚ ದನಿಯ ಹಾಕಿ ಫ್ರೈ ಮಾಡಿ
ನಂತರ ಅದಕ್ಕೆ ಒಂದು ಚಮಚ ಜೀರಿಗೆ ಹಾಕಿ
ಅರ್ಧ ಚಮಚ ಮೆಂತ್ಯ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ
ನಂತರ ಅದಕ್ಕೆ ನಾಲ್ಕರಿಂದ ಐದು ಬ್ಯಾಡಿಗೆ ಮೆಣಸನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ
ನಂತರ ಕರಿಬೇವನ್ನು ಹಾಕಿ ಫ್ರೈ ಮಾಡಿ ತಣ್ಣಗಾಗಲು ಬಿಡಿ
ತಣ್ಣಗಾದ ನಂತರ ಒಂದು ಮಿಕ್ಸಿ ಜಾಲಿಯಲ್ಲಿ ಒಂದು ಕಪ್ ತೆಂಗಿನ ತುರಿ ಹಾಕಿ
ಹುರಿದ ಮಸಾಲ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಂಡು
ಮತ್ತೆ ಒಂದು ಬಾಣಲೆಯಲ್ಲಿ ಸೌತೆಕಾಯಿಯನ್ನು ಕಟ್ ಮಾಡಿಕೊಂಡು ಸ್ವಲ್ಪ ನೀರನ್ನು ಹಾಕಿ
ಉಪ್ಪು ಬೆಲ್ಲ ರುಚಿಗೆ ತಕ್ಕಷ್ಟುಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ
ಅರಶಿನ ಹಾಕಿ
ಸೌತೆಕಾಯಿ ಬೆಂದ ನಂತರ ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಮಿಕ್ಸ್ ಮಾಡಿ
ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ ಚೆನ್ನಾಗಿ ಕುದ್ದ ನಂತರ
ನಂತರ ಒಂದು ಕಪ್ ಬೇಯಿಸಿದ ಬೇಳೆಯನ್ನು ಹಾಕಿ
ತುಂಬ ದಪ್ಪವಾಗಿದ್ದರೆ ಸ್ವಲ್ಪ ನೀರನ್ನು ಸೇರಿಸಿ ಕುದಿಯಲು ಬಿಡಿ
ನಂತರ ಅದಕ್ಕೆ ಸಾಸಿವೆ
ಕರಿಬೇವು ಒಗ್ಗರಣೆ ಕೊಡಿ
ಸ್ಟವ್ ಆಫ್ ಮಾಡಿ ಈಗ ರುಚಿ ರುಚಿಯಾದ ಸೌತೆಕಾಯಿ ಸಾಂಬಾರ್ ರೆಡಿ ಆಗಿದೆ

mangalore cucumber sambar
cucumber sambar
sambar
southekayi sambar
mangalore cucumber sambar recipe
cucumber sambar recipe
sambar recipe
cucumber sambar recipe in kannada
how to make sambar
cucumber recipes
cucumber curry
mangalore cucumber curry
mangalore southekayi sambar
quick cucumber sambar
cucumber sambhar
sambar cucumber recipe
madras cucumber sambar
sambar cucumber sambar
yellow cucumber sambar
cucumber
south indian sambar recipe
southekayi
southekayisambar
SouthekaiHuli
kannada cooking channel
kannada recipes
kannada aduge
kannada

#aadyassimple
#southekayi
#southekayisambar
#SouthekaiHuli
#cucumbersambar
#kannadacookingchannel
#kannadarecipes
#kannadaaduge
#kannada

Комментарии

Информация по комментариям в разработке