ಇಲ್ಲಿ ಟಿಫನ್ ಮಾಡಿ ನೀವೇ ಲೆಕ್ಕ ಕೊಡಬೇಕು. ನೀವು ಕೊಟ್ಟಷ್ಟೇ ದುಡ್ಡು!!

Описание к видео ಇಲ್ಲಿ ಟಿಫನ್ ಮಾಡಿ ನೀವೇ ಲೆಕ್ಕ ಕೊಡಬೇಕು. ನೀವು ಕೊಟ್ಟಷ್ಟೇ ದುಡ್ಡು!!

ಮಹೇಶ ಅವರು 8ನೇ ವಯಸ್ಸಿನಲ್ಲೇ ಸಾರಾಯಿ ಮಾರಿ ವ್ಯಾಪಾರದ ತಂತ್ರಗಳನ್ನು ಮೈಗೂಡಿಸಿಕೊಂಡವರು.ಮಧ್ಯಪಾನ ಕೆಟ್ಟದೆಂದು ತಿಳಿಯದ ವಯಸ್ಸದು.ಈಗ ಅವರು ನಿಜಕ್ಕೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹೈವೇ ಹೋಟೆಲ್ಗಳಲ್ಲಿ ಮನಬಂದಂತೆ ದರ ನಿಗದಿ ಮಾಡಿ ಸುಲಿಗೆ ಮಾಡುವ ಈ ದಿನಗಳಲ್ಲಿ ಕಡಿಮೆ ದರದಲ್ಲಿ ದಿನನಿತ್ಯ ಸಾವಿರಾರು ಜನಕ್ಕೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.ಮೈಸೂರಿಗೆ ಹೊರಟವರು ಇಲ್ಲಿಗೆ ಭೇಟಿ ನೀಡಬಹುದು.

Mahesh started selling beer at the age of 8 and learned the tricks of the trade, an age when he didn't know that alcoholism was bad. Now he is doing a really good job. In these days of extortion and fixed rates in highway hotels, they are arranging meals for thousands of people daily at low rates. Those who go to Mysore can visit here.

ವಿಳಾಸ : ಪಲ್ಲವಿ ಹೋಟೆಲ್
ಬೆಂಗಳೂರಿನಿಂದ ಮೈಸೂರು ಕಡೆಗೆ ಮೊದಲ ಟೋಲ್ ಹತ್ತಿರ

ಮಹೇಶ್ :9035368700

map: https://maps.app.goo.gl/VF8jen4XzNhnM...

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке