Haavina Dwesha Hanneradu Varusha - HD Video Song - Nagarahavu - Vishnuvardhan - SP Balasubrahmanyam

Описание к видео Haavina Dwesha Hanneradu Varusha - HD Video Song - Nagarahavu - Vishnuvardhan - SP Balasubrahmanyam

Nagarahavu Old Kannada Movie Song: Haavina Dwesha Hanneradu Varusha - HD Video
Actor: Vishnuvardhan, Aarathi, Shubha
Music: Vijaya Bhaskar
Singer: SPB
Lyrics: R N Jayagopal
Director: Puttanna Kanagal
Year :1972

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Nagarahavu – ನಾಗರಹಾವು1972*SGV

Haavina Dwesha Hanneradu Varusha Song Lyrics In Kannada

ಹಾವಿನ ದ್ವೇಷ ಹನ್ನೆರಡು ವರುಷ ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ಈ ಅಂಜದ ಎದೆಯಲ್ಲಿ ನಂಜೇ ಇಲ್ಲ ಬಗ್ಗುವ ಆಳಲ್ಲ ತಲೆತಗ್ಗಿಸಿ ಬಾಳೊಲ್ಲ
ಆ ಲಂಕೆಯ ಸುಟ್ಟ ಬೆಂಕಿ ಯಾವ ಕೇಡನು ಮಾಡಿಲ್ಲ ಆದರೆ ಸೇಡನು ಬಿಡಲಿಲ್ಲ
ಅಭಿಮಾನವ ಬಿಡಲೊಲ್ಲೆ ಅಪಮಾನವ ಸಹಿಸೋಲ್ಲೆ ಅನ್ಯಾಯವ ಮಾಡೊಲ್ಲೆ.. ಹ್ಹಾಂ
ಹಾವಿನ ದ್ವೇಷ ಹನ್ನೆರಡು ವರುಷ ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ಆ ದೇವರನೆಂದಿಗೂ ದೂರೋದಿಲ್ಲ ನಂಬಿಕೆ ನೀಗೊಲ್ಲ ನಾ ದಾರಿ ತಪೊಲ್ಲ
ನಾ ಇಟ್ಟರೆ ಶಾಪ ಕೊಟ್ಟರೆ ವರ ನೀತಿಯ ಮೀರೋಲ್ಲ ನಾ ಓಲಿದರೆ ಕೇಡಿಲ್ಲ
ಆಕ್ರೊಷದ ಉರಿ ನಾನು ಆವೇಗದ ವಶ ನಾನು ಆ ಪ್ರೇಮಕೆ ಓಲಿದೇನು.. ಅಹ್ಹಹ್ಹ...
ಹಾವಿನ ದ್ವೇಷ ಹನ್ನೆರಡು ವರುಷ ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ಆ ರಾಮನು ಇಟ್ಟ ಬಾಣದ ಗುರಿಯ ಏಂದೂ ತಪಿಲ್ಲ ಏಂದೇದೂ ತಪಿಲ್ಲ
ಈ ರಾಮಾಚಾರಿನ ಕೆಣಕೋ ಗಂಡು ಇನ್ನು ಹುಟ್ಟಿಲ್ಲ ಅಹ್ಹಹ್ಹ .. ಆ ಗಂಡೇ ಹುಟ್ಟಿಲ್ಲ
ಆ ಭೀಮನ ಬಲದವನು ಚಾಣಕ್ಯನ ಛಲದವನು ಈ ದುರ್ಗದ ಹುಲಿ ಇವನು.. ಹ್ಹಾ...
ಹಾವಿನ ದ್ವೇಷ ಹನ್ನೆರಡು ವರುಷ ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

Комментарии

Информация по комментариям в разработке