Actor Jaggesh Reaction In Twitter, On Actor Darshan Matter

Описание к видео Actor Jaggesh Reaction In Twitter, On Actor Darshan Matter

Actor Jaggesh Reaction In twitter, On Actor Darshan Matter | ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರ ಬಗ್ಗೆ ಮತ್ತೆ ಟ್ವಿಟರ್​ನಲ್ಲಿ ಜಗ್ಗೇಶ್ ವಿಷಾದ

ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರ ಬಗ್ಗೆ ಮತ್ತೆ ಟ್ವಿಟರ್​ನಲ್ಲಿ ಮಾತನಾಡಿದ ಜಗ್ಗೇಶ್ ನಾನು ಕಳ್ಳತನ ಮಾಡಿದ್ದೀನಾ, ಓಡಿ ಹೋಗಿದ್ದೀನಾ, ನೇರವಾಗಿ ಅವ್ರೊಂದಿಗೆ ಮಾತಾಡಿದ್ದೇನೆ ಅಂತಾ ಮಾತನಾಡಿದ್ದಾರೆ. ನಾನು ಕನ್ನಡ, ಕನ್ನಡ ಅಂತ ಸಾಯುತ್ತಿದ್ದೇನೆ, ಮುಂದೆನೂ ಸಾಯುತ್ತಿದ್ದೇನೆ. ಅಂಬರೀಶ್, ವಿಷ್ಣು ವರ್ಧನ್ ನಂತ್ರ ನಾವು ಕೆಲವರು ಕನ್ನಡಕ್ಕಾಗಿ ಬದುಕ್ಕಿದ್ದೇವೆ. ನಾವು ಸತ್ತ ಮೇಲೆ ತಿಥಿ ಮಾಡಿ ಅಂತಾ ನೋವಿನ ಮಾತುಗಳನ್ನಾಡಿದ್ದಾರೆ.

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #Jaggesh​ #DarshanFans​ #Dboss​ #DbossFans​ #Sandalwood #Jaggeshcontroversy #KannadaNews

Credit: #Regional #ChetanMavoor/Producer|Manju/VideoEditor|#TV9D

Комментарии

Информация по комментариям в разработке