ಶ್ರೀ ಗುರುವಾಣಿ - ನಿಮ್ಮ ಕಷ್ಟಗಳಿಗೆ ಪರಿಹಾರ ನಿಮ್ಮೊಳಗೆ ಇದೆ

Описание к видео ಶ್ರೀ ಗುರುವಾಣಿ - ನಿಮ್ಮ ಕಷ್ಟಗಳಿಗೆ ಪರಿಹಾರ ನಿಮ್ಮೊಳಗೆ ಇದೆ

ಕಲಿಯುಗ ಬಹಳ ಕೆಟ್ಟ ಯುಗ ಇದು ಅಂತ್ಯವಾಗಬೇಕು ಎನ್ನುತ್ತಾರೆ. ಆದರೆ ನಿಜವಾಗಿ ಕಲಿಯುಗವೆಂದರೇನು? ಮನುಷ್ಯನು ದೇವಸ್ಥಾನಕ್ಕೆ ಏಕೆ ಹೋಗುತ್ತಾನೆ? ಗುರುವಿನ ಬಳಿ ಏಕೆ ಹೋಗುವುದಿಲ್ಲ? ದೇವಸ್ಥಾನಕ್ಕೆ ಹೋಗಿ ದೇವರ ಬಳಿ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತೇವಾ? ದೇವರು ಅದಕ್ಕೆ ಸ್ಪಂದಿಸುತ್ತಾರಾ? ಈ ಎಲ್ಲಾ ವಿಚಾರಗಳನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.

Комментарии

Информация по комментариям в разработке