ಸೋಮನಹಳ್ಳಿಯಲ್ಲಿ ನಾಳೆ ಮಾಜಿ ಸಿ.ಎಂ. ಎಸ್.ಎಂ.ಕೃಷ್ಣರವರ ಅಂತ್ಯ ಸಂಸ್ಕಾರ...

Описание к видео ಸೋಮನಹಳ್ಳಿಯಲ್ಲಿ ನಾಳೆ ಮಾಜಿ ಸಿ.ಎಂ. ಎಸ್.ಎಂ.ಕೃಷ್ಣರವರ ಅಂತ್ಯ ಸಂಸ್ಕಾರ...

ಮಂಡ್ಯ

ಸೋಮನಹಳ್ಳಿಯಲ್ಲಿ ನಾಳೆ ಮಾಜಿ ಸಿ.ಎಂ. ಎಸ್.ಎಂ.ಕೃಷ್ಣರವರ ಅಂತ್ಯ ಸಂಸ್ಕಾರ...

ಮದ್ದೂರಿನ ಸೋಮನಹಳ್ಳಿ ಬಳಿಯ ಕಾಫಿ ಡೇ ಹಿಂಭಾಗದ ಜಮೀನಿನಲ್ಲಿ ಅಂತ್ಯಕ್ರಿಯೆ...

ಎಸ್.ಎA.ಕೃಷ್ಣ ಅಂತ್ಯಕ್ರಿಯೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ....
ಸ್ಥಳಕ್ಕೆ ಶಾಸಕ ಕದಲೂರು ಉದಯ್ ಭೇಟಿ.
ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಶಾಸಕ ಉದಯ್ ಭೇಟಿ.
ಅಂತ್ಯಕ್ರಿಯೆ ನಡೆಯುವ ಸ್ಥಳದ ಸಿದ್ಧತೆ ಪರಿಶೀಲನೆ.

Комментарии

Информация по комментариям в разработке