|| SIDLI BASYA ON IPC SECTION ||

Описание к видео || SIDLI BASYA ON IPC SECTION ||

ಒಂದು ಕಾಲದಲ್ಲಿ ಕುಖ್ಯಾತ ಕಳ್ಳ ಶಿದ್ಲಿ ಬಸ್ಯಾ.. ಈಗ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜದ ನಡುವೆ ಬದುಕುವುದನ್ನ ಕಲಿತುಕೊಂಡಿದ್ದಾರೆ. ಜೀವನದ ಪಾಠದಲ್ಲಿ ಐಪಿಸಿ ಸೆಕ್ಷನ್​ಗಳನ್ನ ಕಂಠ ಪಾಠ ಮಾಡಿಕೊಂಡಿದ್ದಾರೆ. ಹೇಗೆ ಫಟಾಫಟ್ ಆಗಿ ಐಪಿಸಿ ಸೆಕ್ಷನ್ ಹೇಳ್ತಾರೆ ಅಂತ ನೀವೇ ನೋಡಿ..

Комментарии

Информация по комментариям в разработке