Shalmalee srinivas /rama nama payasake/dasara pada /purandaradasaru

Описание к видео Shalmalee srinivas /rama nama payasake/dasara pada /purandaradasaru

Shalmalee sings “rama nama payasake” dasara pada by Sri purandaradasaru.

ಹಾಡು: ರಾಮ ನಾಮ ಪಾಯಸಕೆ
ರಚನೆ: ಪುರಂದರ ದಾಸರು

ರಾಮ ನಾಮ ಪಾಯಸಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪವ ಬೆರೆಸಿ ಬಾಯ ಚಪ್ಪರಿಸಿರೋ ॥ಪ॥

ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆದೂ ॥೧॥

ಹೃದಯವೆಂಬೊ ಮಡಕೆಯಲ್ಲಿ ಭಾವವೆಂಬೊ ಎಸರ ಇಟ್ಟು
ಬುದ್ಧಯಿಂದ ಪಾಕಾ ಮಾಡೀ ಹರಿವಾಣಕೆ ಬಡಿಸಿಕೊಂಡು
ಆನಂದ ಆನಂದವೆಂಬೊ ತೇಗು ಬಂದಾಗ ಎರಡು
ಆನಂದಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೋ ॥೨॥

#dasarapadagalu #dasarapada #purandaradasa #purandaradasaru #ramanamapayasake #devaranama #carnaticmusic #shalmaleesrinivas

Комментарии

Информация по комментариям в разработке