Yes I am cow boy says Vinay Kulkarni/ ದನ ಕಾಯುವುದು ನನ್ನ ಕಾಯಕ: ವಿನಯ ಕುಲಕರ್ಣಿ ತಿರುಗೇಟು

Описание к видео Yes I am cow boy says Vinay Kulkarni/ ದನ ಕಾಯುವುದು ನನ್ನ ಕಾಯಕ: ವಿನಯ ಕುಲಕರ್ಣಿ ತಿರುಗೇಟು

ಮುಖ್ಯಮಂತ್ರಿ ದನ ಕಾಯುವವನ್ನು ಮಂತ್ರಿ ಮಾಡಿದ್ದಾರೆ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ ಸಚಿವ ವಿನಯ ಕುಲಕರ್ಣಿ ಸ್ವಾಗತಿಸಿದರು. ನನಗೆ ಈ ಬಗ್ಗೆ ನೋವಿಲ್ಲ. ಬದಲಿಗೆ ಹೆಮ್ಮೆಯ ಸಂಗತಿ. ಇದು ನನ್ನ ಕಾಯಕ. ದನಗಳನ್ನು ಕಾಯುವುದು ನಮ್ಮ ಜವಬ್ದಾರಿ. ರೈತ ನಾನು ದನ ಸಾಕಿನಿ. ಎರಡು ಸಾವಿರ ಆಕಳು ಅವಾ, ೧೮೦೦ ಆಡು, ಕುರಿ ಅದಾವ. ನನ್ನ ಬಳಿ ಎರಡನೂರು ಹೋರಿ ಅವಾ ಎಂದು ತಿರುಗೇಟು ನೀಡಿದರು. ಬಿಜೆಪಿಗೆ ಮಾಡಕ್ಕ ಕೆಲಸ ಇಲ್ಲ‌ ಹೀಗಾಗಿ ತಿಪ್ಪಕ್ಕ ಕಸ ಹುಡುಕಲು ಹೊರಟಾರ. ಅವರಿಗೆ ಯಾವುದೇ ವಿಷಯ ಇಲ್ಲ. ಅವರ ಅಂಗಡಿ ಮುಚ್ಚೈತಿ ಎಂದು ಕುಟುಕಿದರು.

Комментарии

Информация по комментариям в разработке