ರಾಷ್ಟ್ರಮಟ್ಟದ ಕವನ ವಾಚನ ಸ್ಪರ್ಧೆ-2022 | ರಚನೆ & ವಾಚನ: ಶ್ರೀಮತಿ ಕವಿತಾ ಎಸ್. ರಾಂಪುರ, ಬಾಗಲಕೋಟೆ

Описание к видео ರಾಷ್ಟ್ರಮಟ್ಟದ ಕವನ ವಾಚನ ಸ್ಪರ್ಧೆ-2022 | ರಚನೆ & ವಾಚನ: ಶ್ರೀಮತಿ ಕವಿತಾ ಎಸ್. ರಾಂಪುರ, ಬಾಗಲಕೋಟೆ

ಕಸ್ತೂರಿ ಸಿರಿಗನ್ನಡ ವೇದಿಕೆ(ರಿ), ಬೆಳಗಾವಿ
    https://photos.app.goo.gl/ZCZtBxoC35atUfVCA
    👆👉 2021ರಲ್ಲಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ 'ಕವಿ ವಿಭೂಷಣ ಪ್ರಶಸ್ತಿ' ಪುರಸ್ಕೃತರ ಬಗ್ಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಮಾಹಿತಿ.
https://chat.whatsapp.com/EXrdKC015DNCsZlN...
       👆👉ಭಾಗವಹಿಸಲು ಆಸಕ್ತರಿರುವವರು ಮೇಲೆ ತಿಳಿಸಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ ವಾಟ್ಸಪ್ ಬಳಗ ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿರಿ.
 
ವಂದನೆಗಳೊಂದಿಗೆ
ಪ್ರೊ. ಎಲ್.ಎಚ್. ಪೆಂಡಾರಿ
(ಕವಿತ್ತ ಕರ್ಮಮಣಿ)
ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ
ವೇದಿಕೆ (ರಿ), ಬೆಳಗಾವಿ
ವಾಟ್ಸಪ್ ನಂ. 9743867298*शैक्षिक वर्ष 2021-22 में हिंदी विषय में 90 से अधिक अंक प्राप्त 10वीं/12वीं/स्नातक/स्नातकोत्तर कक्षा के छात्रों को "श्री शारदा राष्ट्रभाषा पुरस्कार" सम्मान समारोह-2022**ರಾಷ್ಟ್ರಮಟ್ಟದ ಕವಿಗೋಷ್ಠಿ ಹಾಗೂ ಗೌರವ 'ಕವಿ ವಿಭೂಷಣ ಪ್ರಶಸ್ತಿ' ಪ್ರದಾನ ಸಮಾರಂಭ - 28 ಆಗಸ್ಟ್ 2022*

      ನಮಸ್ತೆ ಕವಿ ಮಿತ್ರರೇ..! 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಅಂತರ್ಜಾಲದ ಸಹಾಯದಿಂದ ರಾಷ್ಟ್ರಮಟ್ಟದ ಕವಿಗೋಷ್ಠಿ ಹಾಗೂ ಗೌರವ 'ಕವಿ ವಿಭೂಷಣ ಪ್ರಶಸ್ತಿ' ಪ್ರದಾನ ಸಮಾರಂಭವನ್ನು ಇದೇ  ಆಗಸ್ಟ್ ತಿಂಗಳಲ್ಲಿ ಸರ್ವರ ಸಲಹೆ, ಸಹಕಾರದ ಮೇರೆಗೆ ಅತಿ ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದೆ. ಆದಕಾರಣ ಕನ್ನಡ ಭಾಷೆಯ ಕವಿಗಳು ತಮ್ಮ ಉತ್ತಮವಾದ ಒಂದು ಕವನ ವಾಚನದ ವಿಡಿಯೋ, ಕವನ, ಸ್ವ-ವಿವರವುಳ್ಳ ಪಿಡಿಎಫ್ ಅನ್ನು ವೇದಿಕೆಯ ಅಧ್ಯಕ್ಷರ ವಾಟ್ಸಪ್ ನಂಬರಿಗೆ ದಿನಾಂಕ 20 ಆಗಸ್ಟ್ 2022 ರೊಳಗೆ ಕಳುಹಿಸಲು ಕೋರಲಾಗಿದೆ. ಅಪೂರ್ಣ ಕವನ ವಾಚನದ ವಿಡಿಯೋ  ಹಾಗೂ ವಿಳಾಸವಿಲ್ಲದ ಕವನಗಳನ್ನು ಮಾನ್ಯ ಮಾಡಲಾಗುವುದಿಲ್ಲ.

📜ನಿಯಮಾವಳಿಗಳು 📜
1】 ಸ್ವಾತಂತ್ರ್ಯ, ದೇಶಭಕ್ತಿ, ದೇಶ ಪ್ರೇಮ, ಪ್ರಕೃತಿ, ಸ್ವಾತಂತ್ಯ ಹೋರಾಟಗಾರ, ಭಾಷೆ, ಸಂಸ್ಕೃತಿ, ತಾಯಿ, ಶಿಕ್ಷಕ ಇತ್ಯಾದಿ ವಿಷಯಗಳ ಕುರಿತು ಸ್ವ-ರಚಿತ ಒಂದು ಕವನ ವಾಚನಕ್ಕೆ ಅವಕಾಶ ಇರುತ್ತದೆ.
2】 ಕವನ ವಾಚನ ಮಾಡುವ ಮುಂಚೆ ಕಡ್ಡಾಯವಾಗಿ ಪ್ರಾರಂಭದಲ್ಲಿ ತಮ್ಮ ಸಂಕ್ಷಿಪ್ತ ಪರಿಚಯ ತಿಳಿಸಿ ಆಮೇಲೆ ಕಸ್ತೂರಿ ಸಿರಿಗನ್ನಡ ವೇದಿಕೆ, ಬೆಳಗಾವಿ ಇವರು 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಅಂತರ್ಜಾಲದ ಸಹಾಯದಿಂದ 2022 ರಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಕವಿಗೋಷ್ಠಿ ಹಾಗೂ ಗೌರವ 'ಕವಿ ವಿಭೂಷಣ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ನಾನು ತಾಲೂಕು/ ಜಿಲ್ಲಾ/ ರಾಜ್ಯ/ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದೇನೆ. ನಾನು ಸ್ವರಚಿಸಿದ ಕವನದ ಶೀರ್ಷಿಕೆ ..... ಇಷ್ಟು ತಿಳಿಸಿದ ಮೇಲೆ ಕವನ ವಾಚನ ಮಾಡಿರಿ. ವಿಡಿಯೋ ಕ್ಲಿಯರ್ ಆಗಿದ್ದು, ಯಾವುದೇ ರೀತಿಯ ಅನ್ಯ ಶಬ್ದಗಳನ್ನು ಒಳಗೊಂಡಿರಬಾರದು.
3】ವಾಚನ ಮಾಡಿದ ಕವನ, ತಮ್ಮ ಸಂಪೂರ್ಣ ಪರಿಚಯವುಳ್ಳ ಪಿಡಿಎಫ್ ಅನ್ನು ಕಡ್ಡಾಯವಾಗಿ ಅಧ್ಯಕ್ಷರ ವಾಟ್ಸಪ್ ನಂಬರಿಗೆ ನಿಗದಿ ಪಡಿಸಿದ ದಿನಾಂಕ ಒಳಗಾಗಿ ಕಳುಹಿಸಿ ಕೊಡಬೇಕು.
4】ಪ್ರಶಸ್ತಿಗೆ ಆಯ್ಕೆ ಆದವರು ಕಡ್ಡಾಯವಾಗಿ ವೇದಿಕೆಯ ಸದಸ್ಯತ್ವ ಪಡೆದುಕೊಳ್ಳಬೇಕು. (ಪ್ರಶಸ್ತಿಯನ್ನು ಪಡೆದುಕೊಂಡು ವೇದಿಕೆಯಿಂದ ದೂರ ಉಳಿಯುವವರನ್ನು ತಡೆಯಲು ಈ ನಿಯಮವನ್ನು ಅನುಸರಿಸುತ್ತಿದ್ದೇವೆ.)
5】ವಿವಿಧ ಮಟ್ಟಗಳಲ್ಲಿ ಪ್ರಶಸ್ತಿಗಾಗಿ ಸ್ಪರ್ಧಿಸುವ ಸ್ಪರ್ಧಾರ್ಥಿಗಳಿಗೆ ಪ್ರವೇಶ ಶುಲ್ಕಗಳ ವಿವರ 👉👇🏻

      1. ತಾಲೂಕು ಮಟ್ಟ~  50/-ರೂ.
      2. ಜಿಲ್ಲಾ ಮಟ್ಟ~ 100/-ರೂ.
      3. ರಾಜ್ಯ ಮಟ್ಟ~ 150/-ರೂ.
      4. ರಾಷ್ಟ್ರ ಮಟ್ಟ~ 200/-ರೂ.

    👆👉 ಪ್ರಶಸ್ತಿಗಾಗಿ ಸ್ಪರ್ಧಿಸದವರು ಮತ್ತು ನಮ್ಮ ವೇದಿಕೆಯ ಅಜೀವ ಸದಸ್ಯತ್ವ ಪಡೆದುಕೊಂಡವರು ನಿಶುಲ್ಕವಾಗಿ ಭಾಗವಹಿಸಬಹುದು. ಯಾವುದೇ ರೀತಿಯ ವಯಸ್ಸಿನ ಮಿತಿಗಳಿಲ್ಲ.

      👆👉 ನಿಯಮಗಳನ್ನು ಪಾಲಿಸದ ಕವನ ವಾಚನದ ವಿಡಿಯೋಗಳನ್ನು ಪ್ರಶಸ್ತಿಗೆ ಮಾನ್ಯ ಮಾಡಲಾಗುವುದಿಲ್ಲ.

🏆🏅🥇🥈🥉🎖️🏆
ಗೌರವ ಪ್ರಶಸ್ತಿಗೆ ಆಯ್ಕೆ ಮಾಡುವ ಮಾನದಂಡಗಳು
1】ವ್ಯಕ್ತಿ ಪರಿಚಯ ಮತ್ತು ಸಾಹಿತ್ಯ ಸೇವೆಯ ವಿವರ
2】ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳ & ಪ್ರಮಾಣ ಪತ್ರಗಳ ವಿವರ
3】ಪ್ರಕಟಗೊಂಡ ಕವನಗಳ ವಿವರ
4】ಪ್ರಕಟಗೊಂಡ ಪುಸ್ತಕಗಳ ವಿವರ
5】ಕವನ ವಾಚನ/ ಗಾಯನ ಮಾಡುವಾಗ/ ಪರಿಚಯ ಹೇಳುವಾಗ ಇಡೀ ವಿಡಿಯೋ ಪೂರ್ತಿ ಯಾವುದೇ ರೀತಿಯ ಶಬ್ದ/ ಪದ/ ವಾಕ್ಯ/ ಅರ್ಥ/ಉಚ್ಚಾರಣೆ ದೋಷ ಇರಬಾರದು.

    👆👉 ಆಯಾ ಮಟ್ಟಗಳಲ್ಲಿ ಭಾಗವಹಿಸಿದವರಲ್ಲಿಯೇ ಉತ್ತಮ ಸಾಹಿತ್ಯ ಸೇವೆ, ಅತ್ಯುತ್ತಮ ಕವನ ರಚನೆ & ವಾಚನ ಮಾಡಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸವಿ ನೆನಪಿಗಾಗಿ ತಾಲೂಕು ಮಟ್ಟದಲ್ಲಿ 30 +  ಜಿಲ್ಲಾ ಮಟ್ಟದಲ್ಲಿ 20 + ರಾಜ್ಯಮಟ್ಟದಲ್ಲಿ 15 +  ರಾಷ್ಟ್ರಮಟ್ಟದಲ್ಲಿ 10 = ಒಟ್ಟು 75 ಕವಿಗಳಿಗೆ ಗೌರವಪೂರ್ವಕವಾಗಿ ಪ್ರತಿಷ್ಠಿತ 'ಕವಿ ವಿಭೂಷಣ ಪ್ರಶಸ್ತಿ'ಯನ್ನು ಕೊಡಲಾಗುವುದು.

ಶುಲ್ಕ ಪಾವತಿಸಲು ಬ್ಯಾಂಕ್ ಖಾತೆಯ ವಿವರ
LALASAB H PENDARI
Karnatak Bank
A/c No. : 3532500101469601
IFSC Code : KARBOOOO216
         
        ಅಂತರ್ಜಾಲ(ಫೋನ್ ಪೇ, ಗೂಗಲ್ ಪೇ)ದ ಮೂಲಕ ಶುಲ್ಕ ಪಾವತಿಸುವವರು ಪಾವತಿಸಿದ ನಂತರ ರಸೀದಿಯನ್ನು ಸ್ಕ್ರೀನ್ ಶಾರ್ಟ್ ತೆಗೆದು ಈ ಕೆಳಗೆ ತಿಳಿಸಲಾಗಿರುವ ಅಧ್ಯಕ್ಷರ  ವಾಟ್ಸಪ್ ನಂಬರಿಗೆ ತಪ್ಪದೆ ಕಳುಹಿಸಿ ಕೊಡಬೇಕು.

🥇🥇🥇🥇🥇🥇🥇🥇    https://photos.app.goo.gl/ZCZtBxoC35atUfVCA
    
      👆👉 2021ರಲ್ಲಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ 'ಕವಿ ವಿಭೂಷಣ ಪ್ರಶಸ್ತಿ' ಪುರಸ್ಕೃತರ ಬಗ್ಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಮಾಹಿತಿ.

📲📲📲📲📲📲📲📲
https://chat.whatsapp.com/EXrdKC015DNCsZlN...
   
       👆👉ಭಾಗವಹಿಸಲು ಆಸಕ್ತರಿರುವವರು ಮೇಲೆ ತಿಳಿಸಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ ವಾಟ್ಸಪ್ ಬಳಗ ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿರಿ.
     
       ಭಾಗವಹಿಸಿದ ಎಲ್ಲರಿಗೂ  ಆಕರ್ಷಕವಾದ ರಾಷ್ಟ್ರಮಟ್ಟದ ಪ್ರಮಾಣ ಪತ್ರವನ್ನು ಕೊಡಲಾಗುತ್ತದೆ. ಈ ಪ್ರಕಟಣೆಯನ್ನು ತಮ್ಮೆಲ್ಲ ಕವಿ ಮಿತ್ರರಿಗೂ ತಿಳಿಸಿ. ಈ ಸಂದೇಶವನ್ನು ಸರ್ವರಿಗೂ ರವಾನಿಸಿರಿ.  ಕನ್ನಡ ಸಾಹಿತ್ಯವ ಉಳಿಸಿ ಬೆಳೆಸೋಣ ಬನ್ನಿರಿ.
 
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ..!
             
ವಂದನೆಗಳೊಂದಿಗೆ
ಪ್ರೊ. ಎಲ್.ಎಚ್. ಪೆಂಡಾರಿ
(✍️ ಕವಿತ್ತ ಕರ್ಮಮಣಿ)
ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ
ವೇದಿಕೆ (ರಿ), ಬೆಳಗಾವಿ
ವಾಟ್ಸಪ್ ನಂ. 9743867298

ಸರ್ವರಿಗೂ ಸುವರ್ಣಾವಕಾಶ

Комментарии

Информация по комментариям в разработке