Hari Super Sandwich @ Jayanagar | ಬೆಂಗಳೂರಲ್ಲೇ ತುಂಬಾ ಫೇಮಸ್ ಹರಿ ಸೂಪರ್ ಸ್ಯಾಂಡ್‌ವಿಚ್‌..| Vijay Karnataka

Описание к видео Hari Super Sandwich @ Jayanagar | ಬೆಂಗಳೂರಲ್ಲೇ ತುಂಬಾ ಫೇಮಸ್ ಹರಿ ಸೂಪರ್ ಸ್ಯಾಂಡ್‌ವಿಚ್‌..| Vijay Karnataka

#chickenpanini #sandwich #StreetFood #chaats #food

ಕೆಲವೊಮ್ಮೆ ಐಷಾರಾಮಿ ರೆಸ್ಟೋರೆಂಟ್‌ಗಳ ಆಹಾರಗಳಿಗಿಂತ ಬೀದಿ ಬದಿಗಳಲ್ಲಿ, ಪುಟ್ಟ ಫುಡ್‌ ಜಾಯಿಂಟ್‌ಗಳಲ್ಲಿ ಸಿಗುವ ಆಹಾರವೇ ಇಷ್ಟವಾಗುತ್ತದೆ. ಸ್ಟ್ರೀಟ್‌ ಫುಡ್‌ಗಳ ರುಚಿಗೆ ಬೇರೆ ಯಾವುದೂ ಸಮವಲ್ಲ ಎಂದು ಅನಿಸುತ್ತದೆ. ಇಂಥಹ ಸ್ಟ್ರೀಟ್‌ ಫುಡ್‌ ಅಡ್ಡಾಗಳು ಬೆಂಗಳೂರಿನಲ್ಲಿ ಸಖತ್ ಫೇಮಸ್.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке