How to Win against Sensual Greed - Basavanna Vachanagalu in Kannada Meaning / Explanation

Описание к видео How to Win against Sensual Greed - Basavanna Vachanagalu in Kannada Meaning / Explanation

In these two vachanas, Jagadguru Basaveshwara says until we surrender ourselves to the divine in whatever way we can, there is no escape from the domination of senses thereby redemption too.

ಅಂದಣವನೇರಿದ ಸೊಣಗದಂತೆ
ಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನು
ಸುಡು ಸುಡು; ಮನವಿದು ವಿಷಯಕ್ಕೆ ಹರಿವುದು
ಮೃಡ, ನಿಮ್ಮನನುದಿನ ನೆನೆಯಲೀಯದು
ಎನ್ನೊಡೆಯನೇ, ಕೂಡಲ ಸಂಗಮದೇವ
ನಿಮ್ಮ ಚರಣವ ನೆನೆವಂತೆ ಕರುಣಿಸು
ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ

ತುಪ್ಪದ ಸವಿಗೆ ಅಲಗ ನೆಕ್ಕುವ
ಸೊಣಗದಂತೆ ಬಾಳುವೆ
ಸಂಸಾರಸಂಗವ ಬಿಡದು ನೋಡೆನ್ನ ಮನವು
ಈ ನಾಯಿತನವ ಮಾಣಿಸು
ಕೂಡಲ ಸಂಗಮದೇವಯ್ಯ, ನಿಮ್ಮ ಧರ್ಮ

#SpiritualKannada #vacahanagalu #kannadamotivation

Комментарии

Информация по комментариям в разработке