What are the impacts of Kuja dosha in married life? | Vijay Karnataka

Описание к видео What are the impacts of Kuja dosha in married life? | Vijay Karnataka

#Kujadosha #Kujadoshaeffects #Kujadoshaimpact

ವ್ಯಕ್ತಿಯ ಮದುವೆಯಲ್ಲಿ ತಡವಾದರೆ ಅಥವಾ ಮದುವೆಯಲ್ಲಿ ಇನ್ನಿತರ ಸಮಸ್ಯೆಗಳು ಕಂಡುಬಂದರೆ ಅದಕ್ಕೆಲ್ಲಾ ಕುಜದೋಷವೇ ಕಾರಣ ಎನ್ನುವುದಾಗಿ ಹೇಳಲಾಗುತ್ತದೆ. ಹಾಗದರೆ ಕುಜದೋಷ ಎಂದರೇನು, ಇದರಿಂದಾಗುವ ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳೇನು ಎನ್ನುವುದರ ಬಗ್ಗೆ ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке