ಶ್ರೀ ಗುರುವಾಣಿ - ಶತ್ರುವೇ? ಮಿತ್ರನೇ? ತಿಳಿಯುವುದು ಹೇಗೆ?

Описание к видео ಶ್ರೀ ಗುರುವಾಣಿ - ಶತ್ರುವೇ? ಮಿತ್ರನೇ? ತಿಳಿಯುವುದು ಹೇಗೆ?

ದಿನನಿತ್ಯದಲ್ಲಿ ಪ್ರತಿಯೊಬ್ಬರೂ ಹಲವರನ್ನು ಭೇಟಿ ಮಾಡಬೇಕಾಗುತ್ತದೆ, ಹಲವರ ಜೊತೆ ಕೆಲಸ ಮಾಡಬೇಕಾಗುತ್ತದೆ, ಹಲವರ ಜೊತೆ ಮಾತನಾಡುತ್ತೇವೆ. ಆದರೆ ಇವರೆಲ್ಲರಲ್ಲಿ ನಮ್ಮ ಶತ್ರುಗಳು ಯಾರು ಮಿತ್ರರು ಯಾರು ಎಂಬುದನ್ನು ಹೇಗೆ ತಿಳಿಯುವುದು? ಹಾಗೆಯೇ ಶತ್ರುಗಳನ್ನು ಸಂಯಮದಲ್ಲಿ ಕಾಣುವಂತಹ ತಾಳ್ಮೆ ಹೇಗೆ ಬರುವುದು? ಇದರ ಉತ್ತರಗಳನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರಿಂದ ತಿಳಿಯಿರಿ.

Комментарии

Информация по комментариям в разработке