ಒಂದು ಎಕರೆಗೆ 25 ಕ್ವಿಂಟಾಲ್ ಇಳುವರಿ | ವಿಶೇಷ ತಳಿಯ ತೊಗರಿ ಬೇಳೆದು ಯಶಸ್ವಿಯಾದ ರೈತ | High Yield Redgram Variety

Описание к видео ಒಂದು ಎಕರೆಗೆ 25 ಕ್ವಿಂಟಾಲ್ ಇಳುವರಿ | ವಿಶೇಷ ತಳಿಯ ತೊಗರಿ ಬೇಳೆದು ಯಶಸ್ವಿಯಾದ ರೈತ | High Yield Redgram Variety

ಒಂದು ಎಕರೆಗೆ 25 ಕ್ವಿಂಟಾಲ್ ಇಳುವರಿ | ವಿಶೇಷ ತಳಿಯ ತೊಗರಿ ಬೇಳೆದು ಯಶಸ್ವಿಯಾದ ರೈತ | High Yield Redgram Variety







ಹೆಚ್ಚಿನ ಮಾಹಿತಿಗಾಗಿ :-
----------------------------
ಸಂಜೀವ್ ಪ್ರಭ, ಹಾಲ್ಬರ್ಗ ಗ್ರಾಮ
ತಾ. ಭಾಲ್ಕಿ , ಜಿ. ಬೀದರ್
ಮೊ. 9448535285




ದೊಡ್ಡಪ್ಪ ಪರಮಗೊಂಡ ಚಿಮ್ಮಾಇದ್ಲಾಯಿ ಗ್ರಾಮ
ಚಿಂಚೋಳಿ ತಾಲೂಕ, ಕಲಬುರ್ಗಿ ಜಿಲ್ಲೆ
ಮೊ. 97403 04398








ವಿಷೇಶ ಸೂಚನೆ :-
-----------------------

ಈ ತೊಗರಿ ಬೀಜ ಮಹಾರಾಷ್ಟ್ರ ಮೂಲದ್ದಾಗಿದ್ದು ಇದು ಬೀದರ್ ಜಿಲ್ಲೆಯ ಸಂಜೀವ್ ಪ್ರಭ ರವರ ತೋಟದಲ್ಲಿ ಉತ್ತಮವಾಗಿ ಬೆಳೆದಿರುತ್ತದೆ ಈ ವೀಡಿೋವನ್ನು ನೋಡಿ ಬೇರೆ ರೈತರು ಕೂಡ ಬೆಳೆಯಲು ಇಚ್ಚಿಸುವವರು ನಿಮ್ಮ ವಾತಾವರಣಕ್ಕೆ ಹೊಂದಿಕೆ ಅಗುವ ಬಗ್ಗೆ ಸಂಬಂಧಿತ ತಜ್ಞರಿಂದ ಖಚಿತ ಸ್ವಲ್ಪ ಪ್ರಮಾಣದಲ್ಲಿ ಪ್ರಾಯೋಗಿಕವಾಗಿ ಬೆಳೆದು ನಂತರ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವದು ಸೂಕ್ತ

ಆತುರದಲ್ಲಿ ಯಾವುದೇ ವಿಚಾರ ಮಾಡದೆ ಬೆಳೆದು ನಷ್ಟ ಅದಲ್ಲಿ ರಂಗು ಕಸ್ತೂರಿ ಚಾನಲ್ ಯಾವುದೇ ಜವಾಬ್ದಾರಿ ಇರುವುದಿಲ್ಲ








ಮಹಾರಾಷ್ಟ್ರ ಮೂಲದ ಗಜಬ್ ಅನ್ನುವಂತ ವಿಶೇಷ ತಳಿಯ ತೋಗರಿ ಬೆಳೆದು 17 ಕ್ವಿಂಟಾಲ್ ವರೆಗೂ ಹಸಿ ಕಾಯಿಗಳನ್ನು ಹರೆದು 70 ರೂ kg ಯಂತೆ ಮಾರಾಟ ಮಾಡಿ ಅಧಿಕ ಲಾಭ ಪಡೆದಿದ್ದಾರೆ ಇನ್ನೂ 5 - 6 ಕ್ವಿಂಟಾಲ್ ತೊಗರಿ ನೀರೀಕ್ಷೆ ಇದೆ






Your Queries :-
----------------------
redgram cultivation
high yield in redgram
new variety redgram
rangu kasturi videos
organic farming in kannada
farming in kannada




#rangukasturi #redgram #redgramcultivation #Highyieldredgramvariety #redgramfarming #organicfarming #farminginkannada #ತೊಗರಿಕೃಷಿ

Комментарии

Информация по комментариям в разработке