ನಾಡಪ್ರಭು ಕೆಂಪೇಗೌಡರ ಬಗೆಗಿನ ಮಾಹಿತಿ

Описание к видео ನಾಡಪ್ರಭು ಕೆಂಪೇಗೌಡರ ಬಗೆಗಿನ ಮಾಹಿತಿ

#ನಾಡಪ್ರಭು #ಕೆಂಪೇಗೌಡರ ಜಯಂತಿಯ ಶುಭಾಶಯಗಳು
ಕೆಂಪೇಗೌಡರ ಹುಟ್ಟು, ತಂದೆ ತಾಯಿ, ಹುಟ್ಟಿದ ಸ್ಟಳ.....
#ಬೆಂಗಳೂರು ನಗರ ನಿರ್ಮಾಣ......
೪ ನೇಗಿಲ ಬಗ್ಗೆ....
೪ ಹೆಬ್ಬಾಗಿಲು.......
ಕೆಂಪೇಗೌಡರು ಕಟ್ಟಿದ ಕೆರೆಗಳು....
ಕೆಂಪೇಗೌಡರು ಕಟ್ಟಿದ ಗುಡಿಗಳು.....
ಕೆಂಪೇಗೌಡರು ಕಟ್ಟಿದ ಉದ್ಯಾನವನಗಳು.......
ಕೆಂಪೇಗೌಡರು ಕಟ್ಟಿಗೆ ಪೇಟೆಗಳು......
ಹೊಂಗೆ ಮರದ ವಿಶೇಷತೆ......
ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಕ್ಕೆ ನಾಂದಿ ಹಾಡಿದವರು.....
ಕನಕಪುರದ ಹಳೆಯ ಹೆಸರೇನು?
ಸಮಸ್ತ ಕನ್ನಡಿಗರು, ಉದ್ಯೋಗವನ್ನರಸಿ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವ, ಬೆಂಗಳೂರನ್ನು ನಂಬಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವವರೆಲ್ಲರೂ ಹೆಮ್ಮೆಯಿಂದ ಮತ್ತು ಕೃತಜ್ಞತೆಯಿಂದ ಆಚರಿಸಬೇಕಾಗಿರುವ ದಿನವಿದು.
ಹೌದು ಬಂಧುಗಳೇ, ಇಂದು ದೂರದೃಷ್ಟಿಯ ಆಡಳಿತಗಾರ, ನಗರಾಭಿವೃದ್ಧಿಯ ಮೊದಲ ಕನಸುಗಾರ, ವ್ಯಾವಹಾರಿಕ ಜ್ಞಾನ, ಆಧ್ಯಾತ್ಮಿಕ ಹಾಗೂ ಕಲಾ ಪ್ರೋತ್ಸಾಹಕ, ಕರುನಾಡಿನ ಹೆಮ್ಮೆಯ ನಾಯಕ ನಾಡಪ್ರಭು ಕೆಂಪೇಗೌಡರ ಜಯಂತಿ. ಅವರಿಗೆ ಶಿರಬಾಗಿ ನಾವೆಲ್ಲರೂ ವಂದಿಸಬೇಕಿರುವ ದಿನವಿದು.
ಹೀಗೆ ಎಲ್ಲ ಸಮುದಾಯದ ಏಳಿಗೆಗಾಗಿ ಸದಾ ಶ್ರಮಿಸಿದ, ಕನಸುಕಂಡ ದೂರದೃಷ್ಟಿತ್ವದ ನಗರ ನಿರ್ಮಿಸಿದ ಕೆಂಪೇಗೌಡರಿಗೆ ನಾವೆಲ್ಲರೂ ಚಿರಋಣಿಯಾಗಿರಲೇಬೇಕು. ನಮ್ಮ ಮನಸ್ಸಿನಲ್ಲಿ ಸದಾ ಅವರನ್ನು ಸ್ಮರಿಸುತ್ತಿರಬೇಕು, ನಮ್ಮ ಮುಂದಿನ ತಲೆಮಾರಿಗೂ ಅವರ ಮಹತ್ವಗಳನ್ನು ಸಾರುತ್ತಿರಬೇಕು.
ಬನ್ನಿ ಸ್ನೇಹಿತರೆ, ಕೆಂಪೇಗೌಡರ ಯಶೋಗಾಥೆಯನ್ನು ಎಲ್ಲರೊಡನೆ ಹಂಚಿಕೊಳ್ಳೋಣ.
ಜೈ ಕೆಂಪೇಗೌಡ
ಇಷ್ಟ ಆದಲ್ಲಿ ನಿಮ್ಮ ಪೇಜ್ ಗಳಲ್ಲಿ ಶೇರ್ ಮಾಡಬಹುದು.
#kempegowda #vokkaliga #founderofbangalore #rajyavokkaligarasangha

Комментарии

Информация по комментариям в разработке